Army Institute of Fashion and Design (AIFD) Assistant Professor Recruitment 2022

Central Government

ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಮತ್ತು ಡಿಸೈನ್ (Army Institute of Fashion and Design) ನಲ್ಲಿ ಸಹಾಯಕ ಪ್ರಾಧ್ಯಾಪಕ (Assistant Professor) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.




ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಮತ್ತು ಡಿಸೈನ್ ನೇಮಕಾತಿ ಹುದ್ದೆಗಳ ವಿವರಗಳು
ಅಸೋಸಿಯೇಟ್ ಪ್ರೊಫೆಸರ್

ಸಹಾಯಕ ಪ್ರಾಧ್ಯಾಪಕ 2

01 ಹುದ್ದೆಗಳು

02 ಹುದ್ದೆಗಳು

ಲ್ಯಾಬ್ ಅಸಿಸ್ಟೆಂಟ್

ಕ್ಲರ್ಕ್

01 ಹುದ್ದೆಗಳು

01 ಹುದ್ದೆಗಳು




 

ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಮತ್ತು ಡಿಸೈನ್ ನೇಮಕಾತಿ ವಿದ್ಯಾರ್ಹತೆ:
  • ಅಸೋಸಿಯೇಟ್ ಪ್ರೊಫೆಸರ್:- B .Arch, M.Arch, M.Sc, Ph.D
  • ಸಹಾಯಕ ಪ್ರಾಧ್ಯಾಪಕ 2:- B.Arch, M.Arch, M.Sc
  • ಲ್ಯಾಬ್ ಅಸಿಸ್ಟೆಂಟ್:- ಡಿಪ್ಲೊಮಾ, ಪಿಯುಸಿ
  • ಕ್ಲರ್ಕ್:- ಪಿಯುಸಿ

 

ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಮತ್ತು ಡಿಸೈನ್ ನೇಮಕಾತಿ ವಯೋಮಿತಿ:

ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಮತ್ತು ಡಿಸೈನ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು  ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

 

ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಮತ್ತು ಡಿಸೈನ್ ನೇಮಕಾತಿ ವೇತನಶ್ರೇಣಿ:
  • ಅಸೋಸಿಯೇಟ್ ಪ್ರೊಫೆಸರ್:- 54000 ರೂ ಮಾಸಿಕ
  • ಸಹಾಯಕ ಪ್ರಾಧ್ಯಾಪಕ 2:- 36000 ರೂ ಮಾಸಿಕ
  • ಲ್ಯಾಬ್ ಅಸಿಸ್ಟೆಂಟ್:- 16000 ರೂ ಮಾಸಿಕ
  • ಕ್ಲರ್ಕ್:- 14000 ರೂ ಮಾಸಿಕ

 

ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಮತ್ತು ಡಿಸೈನ್ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಇಮೇಲ್​ ಮುಖಾಂತರ

ಇಮೇಲ್​ ವಿಳಾಸ : aifd@awesindia.edu.in




 

ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಮತ್ತು ಡಿಸೈನ್ ನೇಮಕಾತಿ ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 03-07-2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ 18-07-2022




 

ಪ್ರಮುಖ ಲಿಂಕುಗಳು




ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *