Bangalore Coffee Board Of India Recruitment 2022

State Government

ಬೆಂಗಳೂರಿನ ಕಾಫಿ ಬೋರ್ಡ್​​ ಆಫ್ ಇಂಡಿಯಾದಲ್ಲಿ (Coffee Board Of India) ವಿವಿಧ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ರೋಸ್ಟರ್, ಅಕೌಂಟೆಂಟ್ ಮತ್ತು ಸ್ಟೋರ್ಸ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಾಣಿಜ್ಯ ಮತ್ತು ವಿಜ್ಞಾನ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಬೆಂಗಳೂರಿನ ಕಾಫಿ ಬೋರ್ಡ್​​ ಆಫ್ ಇಂಡಿಯಾ ನೇಮಕಾತಿ ಹುದ್ದೆಗಳ ವಿವರಗಳು
ರೋಸ್ಟರ್​ 01 ಹುದ್ದೆಗಳು
ಅಕೌಂಟೆಂಟ್ ಮತ್ತು ಸ್ಟೋರ್ಸ್ ಮ್ಯಾನೇಜರ್ 01 ಹುದ್ದೆಗಳು

 

ಬೆಂಗಳೂರಿನ ಕಾಫಿ ಬೋರ್ಡ್​​ ಆಫ್ ಇಂಡಿಯಾ ನೇಮಕಾತಿ ವಿದ್ಯಾರ್ಹತೆ:
  • ರೋಸ್ಟರ್​:- ವಿಜ್ಞಾನ ಪದವಿ, ಕಾಫಿ ಗುಣಮಟ್ಟ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ
  • ಅಕೌಂಟೆಂಟ್ ಮತ್ತು ಸ್ಟೋರ್ಸ್ ಮ್ಯಾನೇಜರ್:- ಬಿಬಿಎಂ ಅಥವಾ ಬಿಕಾಂ ಪದವಿ ಹೊಂದಿರಬೇಕು.

 

ಬೆಂಗಳೂರಿನ ಕಾಫಿ ಬೋರ್ಡ್​​ ಆಫ್ ಇಂಡಿಯಾ ನೇಮಕಾತಿ ವಯೋಮಿತಿ:

ಕಾಫಿ ಬೋರ್ಡ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ 35 ವರ್ಷಗಳು ಮೀರಿರಬಾರದು.

 

ಬೆಂಗಳೂರಿನ ಕಾಫಿ ಬೋರ್ಡ್​​ ಆಫ್ ಇಂಡಿಯಾ ನೇಮಕಾತಿ ವೇತನಶ್ರೇಣಿ:

ರೋಸ್ಟರ್​:- ಮಾಸಿಕ Rs.30,000/- ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.

ಅಕೌಂಟೆಂಟ್ ಮತ್ತು ಸ್ಟೋರ್ಸ್ ಮ್ಯಾನೇಜರ್:- ಮಾಸಿಕ Rs.25,000/- ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.

 

ಬೆಂಗಳೂರಿನ ಕಾಫಿ ಬೋರ್ಡ್​​ ಆಫ್ ಇಂಡಿಯಾ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಆಫ್​ಲೈನ್​​ ಮತ್ತು ಇಮೇಲ್​ ​ ಮುಖಾಂತರ

ಇಮೇಲ್​ ವಿಳಾಸ: prom.coffeeboard@gmail.com

 

ಬೆಂಗಳೂರಿನ ಕಾಫಿ ಬೋರ್ಡ್​​ ಆಫ್ ಇಂಡಿಯಾ ನೇಮಕಾತಿ ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 29-06-2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ 08-07-2022

 

ಪ್ರಮುಖ ಲಿಂಕುಗಳು
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *