RRB KANNADA GK/CA 2022 Class 01
ಎಲ್ಲಾರಿಗೂ ನಮಸ್ಕಾರ RRB KANNADA ವಿಶೇಷ ಸಂಚಿಕೆಯಲ್ಲಿ ಇಂದು 25 ಪ್ರಮುಖವಾದ ಪ್ರಶ್ನೆ ಮತ್ತು ಉತ್ತರಗಳನ್ನು ವಿವರಣೆ ಸಹಿತವಾಗಿ EKALAVYA ONE VISION ONE DREAM YOUTUBE CHANNEL ಪ್ರತಿದಿನ ನೀಡಲಾಗುತ್ತಿದೆ.RRB NTPC ಹಾಗೂ GROUP-D ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ತಪ್ಪದೇ ಈ ಸಂಚಿಕೆಗಳನ್ನು ವೀಕ್ಷಿಸಿ.ಇವು ಮುಂದೆ ಬರುವ RRB ಪರೀಕ್ಷೆಗಳಿಗೆ ತುಂಬಾ ಅನುಕೂಲವಾಗುತ್ತದೆ .RRB ಪರೀಕ್ಷೆಯಲ್ಲಿ ಮಾನಸಿಕ ಸಾಮರ್ಥ್ಯ ಎಷ್ಟು ಮುಖ್ಯವೂ ಹಾಗೆ ಸಾಮಾನ್ಯ ಜ್ಞಾನ(ಪ್ರಚಲಿತ ವಿದ್ಯಮಾನಗಳು&ಸಾಮಾನ್ಯ ವಿಜ್ಞಾನ)ಕೂಡ ಅಷ್ಟೇ ಮುಖ್ಯವಾಗುತ್ತದೆ.ಈ ನಿಟ್ಟಿ ನಲ್ಲಿ ಇಲ್ಲಿ […]
Continue Reading