Coal India Limited Recruitment 2022

Central Government





ಕೋಲ್​ ಇಂಡಿಯಾ ಲಿಮಿಟೆಡ್​ನಲ್ಲಿ (Coal India Limited) ಮ್ಯಾನೇಜ್​ಮೆಂಟ್​ ಟ್ರೈನಿ (Management Trainee) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 481 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪದವಿ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಕೋಲ್​ ಇಂಡಿಯಾ ಲಿಮಿಟೆಡ್​ ನೇಮಕಾತಿ ಹುದ್ದೆಗಳ ವಿವರಗಳು
ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ

ಪರಿಸರ

ಮೆಟಿರಿಯಲ್​ ಮ್ಯಾನೇಜ್​ಮೆಂಟ್​​

ಮಾರ್ಕೆಟಿಂಗ್ ಮತ್ತು ಮಾರಾಟ

138 ಹುದ್ದೆಗಳು

68 ಹುದ್ದೆಗಳು

115 ಹುದ್ದೆಗಳು

17 ಹುದ್ದೆಗಳು

ಸಮುದಾಯ ಅಭಿವೃದ್ಧಿ

ಕಾನೂನು

ಸಾರ್ವಜನಿಕ ಸಂಪರ್ಕ

ಕಂಪನಿ ಕಾರ್ಯದರ್ಶಿ

79 ಹುದ್ದೆಗಳು

54 ಹುದ್ದೆಗಳು

06 ಹುದ್ದೆಗಳು

04 ಹುದ್ದೆಗಳು




 

ಕೋಲ್​ ಇಂಡಿಯಾ ಲಿಮಿಟೆಡ್​ ನೇಮಕಾತಿ ವಿದ್ಯಾರ್ಹತೆ:
  • ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ:- ಮ್ಯಾನೇಜ್‌ಮೆಂಟ್/ಎಚ್​ಆರ್​/ಇಂಡಸ್ಟ್ರಿಯಲ್‌ನಲ್ಲಿ ಸ್ನಾತಕೋತ್ತರ ಪದವಿ
  • ಪರಿಸರ:- ಪದವಿ, ಪರಿಸರ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ
  • ಮೆಟಿರಿಯಲ್​ ಮ್ಯಾನೇಜ್​ಮೆಂಟ್​​:- ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಎಂಬಿಎ, ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ
  • ಮಾರ್ಕೆಟಿಂಗ್ ಮತ್ತು ಮಾರಾಟ:- ಪದವಿ, ಎಂಬಿಎ, ಮ್ಯಾನೇಜ್‌ಮೆಂಟ್/ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ
  • ಸಮುದಾಯ ಅಭಿವೃದ್ಧಿ:- ಸಮುದಾಯ ಅಭಿವೃದ್ಧಿ/ಗ್ರಾಮೀಣಾಭಿವೃದ್ಧಿ/ಸಮುದಾಯದಲ್ಲಿ ಸ್ನಾತಕೋತ್ತರ ಪದವಿ
  • ಕಾನೂನು:- ಕಾನೂನು ವಿಷಯದಲ್ಲಿ ಪದವಿ
  • ಸಾರ್ವಜನಿಕ ಸಂಪರ್ಕ:- ಪತ್ರಿಕೋದ್ಯಮ/ಮಾಸ್ ಕಮ್ಯುನಿಕೇಷನ್/ಸಾರ್ವಜನಿಕ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ
  • ಕಂಪನಿ ಕಾರ್ಯದರ್ಶಿ:- ಪದವಿಯ ಸಹವರ್ತಿ/ಫೆಲೋ ಸದಸ್ಯತ್ವದೊಂದಿಗೆ ಕಂಪನಿ ಕಾರ್ಯದರ್ಶಿ

 

ಕೋಲ್​ ಇಂಡಿಯಾ ಲಿಮಿಟೆಡ್​ ನೇಮಕಾತಿ ವಯೋಮಿತಿ:

ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷಗಳು ಮೀರಿರಬಾರದು

 

ಕೋಲ್​ ಇಂಡಿಯಾ ಲಿಮಿಟೆಡ್​ ನೇಮಕಾತಿ ವೇತನಶ್ರೇಣಿ:

ಕೋಲ್​ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಮಾಸಿಕ Rs.50000-180000/- ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.

 

ಕೋಲ್​ ಇಂಡಿಯಾ ಲಿಮಿಟೆಡ್​ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಆನ್‌ಲೈನ್




 

ಕೋಲ್​ ಇಂಡಿಯಾ ಲಿಮಿಟೆಡ್​ ನೇಮಕಾತಿ ಆಯ್ಕೆ ವಿಧಾನ

ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಪ್ರಾಥಮಿಕ ವೈದ್ಯಕೀಯ ಪರೀಕ್ಷೆ

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 08-07-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-08-2022




 

ಪ್ರಮುಖ ಲಿಂಕುಗಳು




ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *