Indian Army Agniveer Recruitment 2022

Central Government

ರಕ್ಷಣಾ ಸಚಿವಾಲಯದ ಅಗ್ನಿಪಥ್​​ (Agneepath) ಯೋಜನೆ ಅಡಿ ಭಾರತೀಯ ಸೇನೆಗೆ (Indian Army) ಅಗ್ನಿ ವೀರರ (Agniveer) ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ, ಭಾರತೀಯ ಸೇನೆಯಲ್ಲಿ ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ ಕ್ಲರ್ಕ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ರಕ್ಷಣಾ ಸಚಿವಾಲಯದ ಅಗ್ನಿ ವೀರ​​ ನೇಮಕಾತಿ ಹುದ್ದೆಗಳ ವಿವರಗಳು
ಅಗ್ನಿವೀರ್ (ಸಾಮಾನ್ಯ ಕರ್ತವ್ಯ)

ಅಗ್ನಿವೀರ್ ಟೆಕ್ (Avn & Amn ಎಕ್ಸಾಮಿನರ್)

ಒಟ್ಟು ಹುದ್ದೆಗಳನ್ನು ನಿರ್ಧಿಷ್ಟಪಡಿಸಿಲ್ಲ

ಒಟ್ಟು ಹುದ್ದೆಗಳನ್ನು ನಿರ್ಧಿಷ್ಟಪಡಿಸಿಲ್ಲ

ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್

ಅಗ್ನಿವೀರ್ ಟ್ರೇಡ್ಸ್‌ಮೆನ್

ಒಟ್ಟು ಹುದ್ದೆಗಳನ್ನು ನಿರ್ಧಿಷ್ಟಪಡಿಸಿಲ್ಲ

ಒಟ್ಟು ಹುದ್ದೆಗಳನ್ನು ನಿರ್ಧಿಷ್ಟಪಡಿಸಿಲ್ಲ

 

ರಕ್ಷಣಾ ಸಚಿವಾಲಯದ ಅಗ್ನಿ ವೀರ​​ ನೇಮಕಾತಿ ವಿದ್ಯಾರ್ಹತೆ:
  • ಅಗ್ನಿವೀರ್ (ಸಾಮಾನ್ಯ ಕರ್ತವ್ಯ):- 10 ನೇ ತರಗತಿ
  • ಅಗ್ನಿವೀರ್ ಟೆಕ್ (Avn & Amn ಎಕ್ಸಾಮಿನರ್):- 12 ನೇ ತರಗತಿ
  • ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್:- 12 ನೇ ತರಗತಿ
  • ಅಗ್ನಿವೀರ್ ಟ್ರೇಡ್ಸ್‌ಮೆನ್:- 08, 10 ನೇ ತರಗತಿ

 

ರಕ್ಷಣಾ ಸಚಿವಾಲಯದ ಅಗ್ನಿ ವೀರ ನೇಮಕಾತಿ ವಯೋಮಿತಿ:

ಭಾರತೀಯ ಸೇನಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 17.5 ವರ್ಷಗಳು ಮತ್ತು ಗರಿಷ್ಠ 23 ವರ್ಷಗಳನ್ನು ಹೊಂದಿರಬೇಕು

 

ರಕ್ಷಣಾ ಸಚಿವಾಲಯದ ಅಗ್ನಿ ವೀರ​​ ನೇಮಕಾತಿ ವೇತನಶ್ರೇಣಿ:

ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.

 

ರಕ್ಷಣಾ ಸಚಿವಾಲಯದ ಅಗ್ನಿ ವೀರ​​ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಆನ್‌ಲೈನ್‌

 

ರಕ್ಷಣಾ ಸಚಿವಾಲಯದ ಅಗ್ನಿ ವೀರ​​ ನೇಮಕಾತಿ ಆಯ್ಕೆ ವಿಧಾನ

ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 01-07-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ತಿಳಿಸಲಾಗುವುದು

 

ಪ್ರಮುಖ ಲಿಂಕುಗಳು
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *