INDIAN STATISTICS AGRICULTURE AND MAPPING (ISAM) Recruitment 2022

Central Government

ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ (ಇಂಡಿಯನ್ ಸ್ಟ್ಯಾಟಿಸ್ಟಿಕ್ಸ್‌ ಅಗ್ರಿಕಲ್ಚರಲ್ ಅಂಡ್ ಮ್ಯಾಪಿಂಗ್) ಒಂದು ನಾನ್‌ ಪ್ರಾಫಿಟ್‌ ಸ್ವಾಯತ್ತ ಸಂಸ್ಥೆ. ಈ ಸಂಸ್ಥೆಯು ಇದೀಗ ಇದೀಗ ಗ್ರೂಪ್‌ ಎ ಮತ್ತು ಬಿ ಮತ್ತು ಸಿ ಗ್ರೇಡ್‌ನ ವಿವಿಧ ಹುದ್ದೆಗಳಾದ ಮ್ಯಾನೇಜರ್, ಆಫೀಸರ್, ಕ್ಲರ್ಕ್‌, ಮಲ್ಟಿ ಟಾಸ್ಕ್‌ ವರ್ಕರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೇಮಕಾತಿ ಹುದ್ದೆಗಳ ವಿವರಗಳು
ಅಸಿಸ್ಟಂಟ್ ಮ್ಯಾನೇಜರ್

ಫೀಲ್ಡ್‌ ಆಫೀಸರ್

ಜೂನಿಯರ್ ಸರ್ವೇ ಆಫೀಸರ್

1116 ಹುದ್ದೆಗಳು

542 ಹುದ್ದೆಗಳು

1012 ಹುದ್ದೆಗಳು

ಲೋವರ್ ಡಿವಿಷನ್ ಕ್ಲರ್ಕ್

ಮಲ್ಟಿ ಟಾಸ್ಕ್‌ ವರ್ಕರ್

1184 ಹುದ್ದೆಗಳು

1158 ಹುದ್ದೆಗಳು

 

ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ನೇಮಕಾತಿ ವಿದ್ಯಾರ್ಹತೆ:
  • ಅಸಿಸ್ಟಂಟ್ ಮ್ಯಾನೇಜರ್:-ಈ ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಪದವಿ ಪಾಸ್. ಆಗಿರಬೇಕು
  • ಫೀಲ್ಡ್‌ ಆಫೀಸರ್:- ಈ ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಪದವಿ ಪಾಸ್. ಆಗಿರಬೇಕು
  • ಜೂನಿಯರ್ ಸರ್ವೇ ಆಫೀಸರ್:- ಈ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸ್‌ / ತತ್ಸಮಾನ ವಿದ್ಯಾರ್ಹತೆ ಮುಗಿಸಿರಬೇಕು.
  • ಲೋವರ್ ಡಿವಿಷನ್ ಕ್ಲರ್ಕ್:- ಈ  ಹುದ್ದೆಗಳಿಗೆ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮುಗಿಸಿರಬೇಕು.
  • ಮಲ್ಟಿ ಟಾಸ್ಕ್‌ ವರ್ಕರ್:-  ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸ್‌ / ತತ್ಸಮಾನ ವಿದ್ಯಾರ್ಹತೆ ಮುಗಿಸಿರಬೇಕು.
ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ನೇಮಕಾತಿ ವಯೋಮಿತಿ:

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವರ್ಗಾವಾರು ಮೀಸಲಾತಿ ನಿಯಮ ಅನ್ವಯ ಆಗಲಿದೆ.

ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ನೇಮಕಾತಿ ವೇತನಶ್ರೇಣಿ:

ಅಸಿಸ್ಟಂಟ್ ಮ್ಯಾನೇಜರ್:-ರೂ. 45,000/-

.ಫೀಲ್ಡ್‌ ಆಫೀಸರ್:-ರೂ. 45,000/-

ಜೂನಿಯರ್ ಸರ್ವೇ ಆಫೀಸರ್:-ರೂ. 40,000./-

ಲೋವರ್ ಡಿವಿಷನ್ ಕ್ಲರ್ಕ್:-ರೂ. 35,000/-

ಮಲ್ಟಿ ಟಾಸ್ಕ್‌ ವರ್ಕರ್:-ರೂ. 28,000/-

 

ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಆನ್ಲೈನ್ ಮುಖಾಂತರ.

 

ಭಾರತೀಯ ಅಂಕಿ ಅಂಶ ಕೃಷಿ ಮತ್ತು ನಕ್ಷೆ ನೇಮಕಾತಿ ಆಯ್ಕೆ ವಿಧಾನ

ವಿದ್ಯಾರ್ಹತೆ, ಕಾರ್ಯಾನುಭಗಳ ಆಧಾರದಲ್ಲಿ ಕಂಪ್ಯೂಟರ್‌ ಬೇಸ್ಡ್‌ ಮೆರಿಟ್ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 22-06-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-07-2022

 

ಪ್ರಮುಖ ಲಿಂಕುಗಳು
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *