Jobs in Bounce Company Bangalore 2022

State Government

ಪದವಿ ಮುಗಿದ ಬಳಿಕ ಉತ್ತಮ, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂದು ಹುಡುಕಾಡುತ್ತಿದ್ರೆ ಬೌನ್ಸ್​ ಕಂಪನಿ ನೀಡುತ್ತಿದೆ ನಿಮಗೆ ಉತ್ತಮ ಅವಕಾಶ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೆಟ್ರೋಪಾಲಿಟನ್​ ಸಿಟಿಯಲ್ಲಿ ಜನಪ್ರಿಯ ಬಾಡಿಗೆ ಬೈಕ್​ ಸೇವೆ ಒದಗಿಸುತ್ತಿರುವ ಬೌನ್ಸ್​ ಕಂಪನಿ ಇದೀಗ ಅನೇಕ ಜನರಿಗೆ ಉದ್ಯೋಗ ಒದಗಿಸುವ ಸಂಸ್ಥೆ ಕೂಡ ಆಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಬೌನ್ಸ್​ ಕಂಪನಿ ಹುದ್ದೆಗಳ ವಿವರಗಳು
ಕಾರ್ಯನಿರ್ವಾಹಕ – ವಿತರಕರ ನಿರ್ವಹಣೆ ಹುದ್ದೆಗಳು ನಿರ್ಧಿಷ್ಟಪಡಿಸಿಲ್ಲ.

 

ಬೌನ್ಸ್​ ಕಂಪನಿ ನೇಮಕಾತಿ ವಿದ್ಯಾರ್ಹತೆ:
  • ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.
  • ಫೈನಾನ್ಸ್ ವಿಭಾಗದಲ್ಲಿ 2 ರಿಂದ 5 ವರ್ಷ ಸೇವಾ ಅನುಭವ ಹೊಂದಿರಬೇಕು.

 

ಬೌನ್ಸ್​ ಕಂಪನಿ ನೇಮಕಾತಿ ವಯೋಮಿತಿ:

ಬೌನ್ಸ್​ ಸಂಸ್ಥೆಯ ನಿಯಮ ಅನುಸಾರ ವಯೋಮಿತಿ ಹೊಂದಿರಬೇಕು.

 

ಬೌನ್ಸ್​ ಕಂಪನಿ ನೇಮಕಾತಿ ವೇತನಶ್ರೇಣಿ:

ಬೌನ್ಸ್​ ಸಂಸ್ಥೆಯ ನಿಯಮ ಅನುಸಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಮಾಸಿಕ  ವೇತನವನ್ನು ನಿಗದಿಪಡಿಸಲಾಗಿದೆ.

 

ಬೌನ್ಸ್​ ಕಂಪನಿ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಇಮೇಲ್​ ಮೂಲಕ
ಇಮೇಲ್​ ವಿಳಾಸ: careers@bounceshare.com

 

ಬೌನ್ಸ್​ ಕಂಪನಿ ನೇಮಕಾತಿ ಆಯ್ಕೆ ವಿಧಾನ

ಕಂಪನಿ ನಿಯಮ ಅನುಸಾರ.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ನಿರ್ಧಿಷ್ಟಪಡಿಸಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿರ್ಧಿಷ್ಟಪಡಿಸಿಲ್ಲ.

 

ಪ್ರಮುಖ ಲಿಂಕುಗಳು
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *