sbkkannada.com

JUNE 19 Current affairs In Kannada 2022

Daily Current Affairs

As You Know Current Affairs In Kannada is an important section of any Banking, SSC, UPSC, Railways and any government entrance exams. All aspirants who are preparing for the upcoming exams in 2022 must be well prepare with this section. The current affairs Kannada are made by our experts for all competitive exams UPSC, SSC, IAS, Railway-RRB, FDA, SDA, PDO, ESI & Other State Government Jobs / Exams and latest Current Affairs In Kannada 2022 for banking exams SBI Clerk, SBI PO, IBPS PO Clerk, RBI, RRB and more. Keep reading current affairs in Kannada and GK facts updated on a daily & monthly basis on this page. Stay

Current Affairs In Kannada 2022:

Here, we are providing most important Daily Current Affairs (GK Updates), Current Affairs Quiz (Questions), and Monthly Current Affairs PDF in KANNADA& English based on daily news & events.

ಜೂನ್ 16 ರ ಪ್ರಚಲಿತ ವಿದ್ಯಮಾನಗಳನ್ನು ಓದಿರಿ :ಇಲ್ಲಿ ಕ್ಲಿಕ್ ಮಾಡಿ

Daily Current Affairs 2022 In Kannada:

Firstly Daily current affairs in Kannada with date wise and month wise GK is provided below. Daily GK Updates and Current Affairs kannada are clubbed by month-wise. This way, you can stay in touch with all the affairs in India and around the world, specially for preparing govt exams.

JUNE 19,2022 Current affairs In Kannada

ಪ್ರಶ್ನೆಗಳು

ಉತ್ತರಗಳು

ಇತ್ತೀಚೆಗೆ ‘ವಿಶ್ವ ಮರುಭೂಮಿೀಕರಣ ಮತ್ತು ಬರ ತಡೆ ದಿನ’ ಯಾವಾಗ ಆಚರಿಸಲಾಯಿತು? 17 ಜೂನ್
ಇತ್ತೀಚೆಗೆ ‘ಉನ್ಮೇಶ್’ ಅಂತರಾಷ್ಟ್ರೀಯ ಸಾಹಿತ್ಯೋತ್ಸವ ಎಲ್ಲಿ ಆರಂಭವಾಗಿದೆ? ಹಿಮಾಚಲ ಪ್ರದೇಶ
GST ಕೌನ್ಸಿಲ್‌ನ 47 ನೇ ಸಭೆಯು ಯಾವ ನಗರದಲ್ಲಿ ನಡೆಯಲಿದೆ? ಶ್ರೀ ನಗರ
ಹಮ್ಜಾ ಅಬ್ದಿ ಬ್ಯಾರೆ ಅವರು ಇತ್ತೀಚೆಗೆ ಯಾವ ಸ್ಥಳದ ಪ್ರಧಾನ ಮಂತ್ರಿಯಾಗಿದ್ದಾರೆ? ಸೊಮಾಲಿಯಾ
ಇತ್ತೀಚೆಗೆ ಭಾರತವು UPI ಮತ್ತು ರುಪೇ ಕಾರ್ಡ್‌ಗಾಗಿ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ? ಫ್ರಾನ್ಸ್
ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಮೊಟ್ಟಮೊದಲ SAI ಸ್ಕ್ವಾಷ್ ಕೋರ್ಟ್ ಅನ್ನು ಇತ್ತೀಚೆಗೆ ಯಾರು ಉದ್ಘಾಟಿಸಿದರು? ಅನುರಾಗ್ ಠಾಕೂರ್
ಇತ್ತೀಚೆಗೆ ಬಿಡುಗಡೆಯಾದ Coursera Global Skills Report 2022ರಲ್ಲಿ ಯಾರು ಅಗ್ರಸ್ಥಾನ ಪಡೆದಿದ್ದಾರೆ? ಸ್ವಿಟ್ಜರ್ಲೆಂಡ್
ಇತ್ತೀಚೆಗೆ ಜೋ ಬಿಡೆನ್ ಅವರು ಪೆಂಟಗನ್‌ನ ಉನ್ನತ ಹುದ್ದೆಗೆ ಯಾರನ್ನು ನಾಮನಿರ್ದೇಶನ ಮಾಡಿದ್ದಾರೆ? ರಾಧಾ ಅಯ್ಯಂಗಾರ್
ತ್ತೀಚೆಗೆ FIFA U-17 ಮಹಿಳಾ ವಿಶ್ವಕಪ್ ಅನ್ನು ಯಾವ ದೇಶದಲ್ಲಿ ಆಯೋಜಿಸಲು ಘೋಷಿಸಿದೆ?
 ಭಾರತ
ಇತ್ತೀಚೆಗೆ PCI ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ? ರಂಜನಾ ಪ್ರಕಾಶ್ ದೇಸಾಯಿ
ಇತ್ತೀಚೆಗೆ ಯಾವ ರಾಜ್ಯದ ಮುಖ್ಯಮಂತ್ರಿ ಎನಮ್ ಎಝುತಮ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ? ತಮಿಳುನಾಡು
ಇಂಡಸ್ಟ್ರಿಯಲ್ ಡಿಕಾರ್ಬೊನೈಸೇಶನ್ ಶೃಂಗಸಭೆ 2022 ಅನ್ನು ಇತ್ತೀಚೆಗೆ ಯಾರು ಉದ್ಘಾಟಿಸಿದರು? ನಿತಿನ್ ಗಡ್ಕರಿ
ಇತ್ತೀಚೆಗೆ ಯಾರು ಮಿಸೆಸ್ ಇಂಡಿಯಾ ವರ್ಲ್ಡ್ 2022-23 ಕಿರೀಟವನ್ನು ಪಡೆದರು? ಸರಗಮ್ ಕೌಶಲ್
ಯಾವ ದೇಶದ ಮಾಜಿ ನಾಯಕ ವಿಲಿಯಂ ಪೋರ್ಟರ್‌ಫೀಲ್ಡ್ ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ? ಐರ್ಲೆಂಡ್
ಇತ್ತೀಚೆಗೆ Verizon Business ನ CEO ಆಗಿ ಯಾರು ನೇಮಕಗೊಂಡಿದ್ದಾರೆ? ಸೌಮ್ಯನಾರಾಯಣ ಸಂಪತ್

daily

Leave a Reply

Your email address will not be published. Required fields are marked *