Karnataka Antibiotics and Pharmaceuticals Limited (KAPL) Recruitment 2022

State Government

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (Karnataka Antibiotics and Pharmaceuticals Limited) 39 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ವೃತ್ತಿಪರ ಸೇವಾ ಪ್ರತಿನಿಧಿಗಳು, ಪ್ರದೇಶ ವ್ಯವಸ್ಥಾಪಕರು ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಹುದ್ದೆಗಳ ವಿವರಗಳು
ವೃತ್ತಿಪರ ಸೇವಾ ಪ್ರತಿನಿಧಿಗಳು – III

ಏರಿಯಾ ಮ್ಯಾನೇಜರ್‌ಗಳು – ಫಾರ್ಮಾ ಟ್ರೇಡ್

ಮ್ಯಾನೇಜರ್-ಪ್ರಾಜೆಕ್ಟ್ [ಎಂಜಿನಿಯರಿಂಗ್ ಮತ್ತು ಯೋಜನೆಗಳು]

26 ಹುದ್ದೆಗಳು

5 ಹುದ್ದೆಗಳು

1 ಹುದ್ದೆಗಳು

ಕಾರ್ಯನಿರ್ವಾಹಕ-ಉತ್ಪಾದನೆ

ಜೂನಿಯರ್ ಎಕ್ಸಿಕ್ಯೂಟಿವ್-ಎಂಜಿನಿಯರಿಂಗ್ ಮತ್ತು ಯೋಜನೆಗಳು.

5 ಹುದ್ದೆಗಳು

1 ಹುದ್ದೆಗಳು

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ವಿದ್ಯಾರ್ಹತೆ:
  • ವೃತ್ತಿಪರ ಸೇವಾ ಪ್ರತಿನಿಧಿಗಳು – III:- ಫಾರ್ಮಸಿ/ವಿಜ್ಞಾನ/ವಾಣಿಜ್ಯ/ಕಲೆಗಳಲ್ಲಿ ಪದವಿ
  • ಏರಿಯಾ ಮ್ಯಾನೇಜರ್‌ಗಳು – ಫಾರ್ಮಾ ಟ್ರೇಡ್:- ಫಾರ್ಮಸಿ/ವಿಜ್ಞಾನ/ವಾಣಿಜ್ಯ/ಕಲೆಗಳಲ್ಲಿ ಪದವಿ
  • ಮ್ಯಾನೇಜರ್-ಪ್ರಾಜೆಕ್ಟ್ [ಎಂಜಿನಿಯರಿಂಗ್ ಮತ್ತು ಯೋಜನೆಗಳು]:- ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಪದವಿ
  • ಕಾರ್ಯನಿರ್ವಾಹಕ-ಉತ್ಪಾದನೆ :- ಬಿ. ಫಾರ್ಮ್​, ಎಂ ಫಾರ್ಮ್
  • ಜೂನಿಯರ್ ಎಕ್ಸಿಕ್ಯೂಟಿವ್-ಎಂಜಿನಿಯರಿಂಗ್ ಮತ್ತು ಯೋಜನೆಗಳು:- ಎಲೆಕ್ಟ್ರಾನಿಕಲ್​ ಇಂಜಿನಿಯರಿಂಗ್​

 

 

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ವಯೋಮಿತಿ:

ವೃತ್ತಿಪರ ಸೇವಾ ಪ್ರತಿನಿಧಿಗಳು – III:- ಗರಿಷ್ಠ 30  ವರ್ಷ ವಯೋಮಿತಿ ಮೀರಿರಬಾರದು.

ಏರಿಯಾ ಮ್ಯಾನೇಜರ್‌ಗಳು – ಫಾರ್ಮಾ ಟ್ರೇಡ್:- ಗರಿಷ್ಠ 35  ವರ್ಷ ವಯೋಮಿತಿ ಮೀರಿರಬಾರದು.

ಮ್ಯಾನೇಜರ್-ಪ್ರಾಜೆಕ್ಟ್ [ಎಂಜಿನಿಯರಿಂಗ್ ಮತ್ತು ಯೋಜನೆಗಳು]:- ಗರಿಷ್ಠ 40  ವರ್ಷ ವಯೋಮಿತಿ ಮೀರಿರಬಾರದು.

ಕಾರ್ಯನಿರ್ವಾಹಕ-ಉತ್ಪಾದನೆ:- ಗರಿಷ್ಠ 30  ವರ್ಷ ವಯೋಮಿತಿ ಮೀರಿರಬಾರದು.

ಜೂನಿಯರ್ ಎಕ್ಸಿಕ್ಯೂಟಿವ್-ಎಂಜಿನಿಯರಿಂಗ್ ಮತ್ತು ಯೋಜನೆಗಳು:- 24-30 ವರ್ಷ

 

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ವೇತನಶ್ರೇಣಿ:

ವೃತ್ತಿಪರ ಸೇವಾ ಪ್ರತಿನಿಧಿಗಳು – III:- 26000 ರೂ ಮಾಸಿಕ

ಏರಿಯಾ ಮ್ಯಾನೇಜರ್‌ಗಳು – ಫಾರ್ಮಾ ಟ್ರೇಡ್:- 45000 ರೂ ಮಾಸಿಕ

ಮ್ಯಾನೇಜರ್-ಪ್ರಾಜೆಕ್ಟ್ [ಎಂಜಿನಿಯರಿಂಗ್ ಮತ್ತು ಯೋಜನೆಗಳು]:- 94200 ರೂ ಮಾಸಿಕ

ಕಾರ್ಯನಿರ್ವಾಹಕ-ಉತ್ಪಾದನೆ:- 47100 ರೂ ಮಾಸಿಕ

ಜೂನಿಯರ್ ಎಕ್ಸಿಕ್ಯೂಟಿವ್-ಎಂಜಿನಿಯರಿಂಗ್ ಮತ್ತು ಯೋಜನೆಗಳು:- 42228 ರೂ ಮಾಸಿಕ

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಆಫ್​ಲೈನ್ ಮುಖಾಂತರ. ಈ ಕುರಿತ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಪರಿಶೀಲಿಸತಕ್ಕದ್ದು.

 

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಆಯ್ಕೆ ವಿಧಾನ

ಈ ಕುರಿತ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಪರಿಶೀಲಿಸತಕ್ಕದ್ದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 28-06-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-07-2022

 

ಪ್ರಮುಖ ಲಿಂಕುಗಳು
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *