KARNATAKA HEALTH PROMOTION TRUST (KHPT) RECRUITMENT 2022

KARNATAKA HEALTH PROMOTION TRUST (KHPT) RECRUITMENT 2022

State Government

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್​ನಲ್ಲಿ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ. ಇನ್ನಷ್ಟು ರಾಜ್ಯ ಸರ್ಕಾರಿ  ಮತ್ತು ಕೇಂದ್ರ ಸರ್ಕಾರದ ಸುದ್ದಿಗಳನ್ನು ಓದಿರಿ

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್ ನೇಮಕಾತಿ ಹುದ್ದೆಗಳ ವಿವರಗಳು
ಕ್ಷೇತ್ರಾಧಿಕಾರಿಗಳು 6 ಹುದ್ದೆಗಳು
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 1 ಹುದ್ದೆಗಳು

 

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್ ನೇಮಕಾತಿ ವಿದ್ಯಾರ್ಹತೆ:
  • ಕ್ಷೇತ್ರಾಧಿಕಾರಿಗಳು- ಬಿ.ಫಾರ್ಮ್​​, ಪದವಿ, ಸ್ನಾತಕೋತ್ತರ ಪದವಿ
  • ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ- ಸ್ನಾತಕೋತ್ತರ ಪದವಿ, ಎಂಬಿಎ

 

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್ ನೇಮಕಾತಿ ವಯೋಮಿತಿ:

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್ ನೇಮಕಾತಿ ವೇತನಶ್ರೇಣಿ:

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಪ್ರಕಾರ ವೇತನಶ್ರೇಣಿ ನೀಡುತ್ತದೆ.

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಇಮೇಲ್​ ಮುಖಾಂತರ  jobs@khpt.org

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್ ನೇಮಕಾತಿ ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

 

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್ ನೇಮಕಾತಿ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10-06-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕ್ಷೇತ್ರಾಧಿಕಾರಿ ಹುದ್ದೆಗೆ 24-06-2022

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 27-06-2022

 

ಕರ್ನಾಟಕ ಆರೋಗ್ಯ ಪ್ರಮೋಷನ್​ ಟ್ರಸ್ಟ್ ನೇಮಕಾತಿ  ಪ್ರಮುಖ ಲಿಂಕುಗಳು
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ   Click Here

 

How to apply for KHPT Recruitment 2022:

  • First of all go through the KHPT recruitment notification 2022 thoroughly and ensure the candidate fulfils the eligibility criteria (The recruitment link is given below).
  • Before the start of filling up application through Online mode, Please have the correct email ID and mobile number for communication purpose and keep the documents ready like ID proof, age, educational qualification, resume, if any experience etc.
  • Click on https://www.khpt.org/ Link given below.
  • Update all the required details in KREIS Online Application Form. Upload the Scanned Copies of necessary certificates/documents along with your recent Photograph (If Applicable).
  • Pay the Application Fee as per your Category. (If applicable only)
  • At last click on submit button to complete KREIS Recruitment 2022 Process. Most Importantly Capture the Application Number or Request number for further reference.

Leave a Reply

Your email address will not be published. Required fields are marked *