Karnataka Police Exam PC model Model Paper Test-50

Police Constable SBK KANNADA

ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ .
KSP Recruitment 2020: KSP recruitment notifications are released by KSP in their official website rec20.ksp-online.in.
All KSP Job notifications are updated on 10-Oct-2020 Candidates can apply for KSP Jobs via Official website. Here we updated latest and upcoming KSP recruitment notifications 2020-21

KSP Recruitment 2020:
The Karnataka State Police Department is one of the law enforcement aimed for Indian state of Karnataka.
Moreover, the Karnataka State Police Department is transit by the Director General of Police.
The official web portal of KSP is ksp.kar.nic.in. Karnataka State Police department as also known as KSP
Karnataka Police were called in different names in Karnataka, Initially called as Thoti, Talwar, Umbalidhar, Kattubidi etc.
Mysore State was renamed as Karnataka State. Which was created on 01-November-1965.
Sri. L. Rickets was appointed as first inspector General of police. First Police Act was Endorsed in 1853.

SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.

Police Constable Model Paper Test-50: SBK KANNADA

1) ಯಾವ ನಗರದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಭಾರತೀಯ ನೌಕಾಪಡೆ ‘ವೈಮಾನಿಕ ಬಿತ್ತನೆ’ ಪ್ರಕ್ರಿಯೆಯನ್ನು ಕೈಗೊಂಡಿದೆ?
A)ಮುಂಬೈ
B)ಕೊಚ್ಚಿನ್
C)ಚೆನ್ನೈ
D)ವಿಶಾಖಪಟ್ಟಣಂ

2)ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬರುವ ಮ್ಯಾರಿಟೈಮ್ ಪೆಟ್ರೋಲ್ ವಿಮಾನ ‘ಪಿ -8 ಎ’ ಯಾವ ದೇಶಕ್ಕೆ ಸೇರಿದೆ?
A)ಚೀನಾ
B)ಅಮೆರಿಕ
C)ಜಪಾನ್
D)ಇಸ್ರೇಲ್

3)ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ-2020ರ ವರದಿಯ ಪ್ರಕಾರ ಭಾರತವು ಎಷ್ಟನೇ ಸ್ಥಾನದಲ್ಲಿದೆ?
A)70
B)99
C)102
D)105

4)ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕವನ್ನು ಯಾವ ಸಂಸ್ಥೆಯು ರಚಿಸುತ್ತದೆ?
A)ಕೆನಡಾದ ಫ್ರೇಸರ್ ಸಂಸ್ಥೆ
B)ನವದೆಹಲಿಯ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಸಿವಿಲ್ ಸೊಸೈಟಿ
C)ಎ ಮತ್ತು ಬಿ ಎರಡರ ಸಹಯೋಗದಿಂದ
D)ಆಡಿಟ್ ಬ್ಯುರೋ ಆಫ್ ಸಕ್ರ್ಯುಲೇಷನ್

5)ಆಡಿಟ್ ಬ್ಯುರೋ ಆಫ್ ಸಕ್ರ್ಯುಲೇಷನ್ (ಭಾರತ) ನ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A)ಮಧುಕರ್ ಕಾಮತ್
B)ದೇವೇಂದ್ರಾ ದರ್ಡಾ
C)ಕರುಣೇಶ್ ಬಜಾಜ್
D)ಎಚ್. ಬಿ. ಮಸಾನಿ

6)ಯು.ಎಸ್.ಓಪನ್ 2020 ಮಹಿಳಾ ವಿಜೇತೆ ಯಾರು?
A)ಸೆರೆನಾ ವಿಲಿಯಂಮ್ಸ್
B)ಅಜರೆಂಕಾ
C)ನವೋಮಿ ಒಸಾಕಾ
D)ಶರಿಯಾ/ ಮರಪೊವ

7)ಮೂಡಿಸ್ (Moody’s) ವರದಿ ಪ್ರಕಾರ ಭಾರತದ ಜಿ.ಡಿ.ಪಿ.ಯು ಎಷ್ಟು ಕುಸಿಯಲಿದೆ?
A)ಶೇ. 4
B)ಶೇ. 11
C)ಶೇ. 11.5
D)ಶೇ. 12
8)ಅಕ್ಟೋಬರ್ 3 ರಿಂದ ಡೆನ್ಮಾರ್ಕ್ನಲ್ಲಿ ನಡೆಯುವ ಥಾಮಸ್ಕಫ್ ಮತ್ತು ಊಬರ್ ಕಪ್ (Thomas and Uber Cup) ಗಳು ಯಾವ ಕ್ರೀಡೆಗೆ ಸಂಬಂಧಿಸಿವೆ?
A)ಫುಟ್ಬಾಲ್
B)ಕ್ರಿಕೇಟ್
C)ಹಾಕಿ
D)ಬಾಡ್ಮಿಂಟನ್

9)ಇತ್ತೀಚಿಗೆ ಯಾವ ದೇಶ “ಹ್ಯಾಪಿನೆಸ್ ಮ್ಯೂಸಿಯಂ” ಅನ್ನು ತೆರೆದಿದೆ?
A)ನಾರ್ವೇ
B)ಸ್ವೀಡನ್
C)ಜಪಾನ್
D)ಡೆನ್ಮಾರ್ಕ್

10)ವಿಶ್ವ ಪ್ರಥಮ ಚಿಕಿತ್ಸೆ ದಿನ – 2020 ಧ್ಯೇಯ ವಾಕ್ಯವೇನು?
A)First Aid Save Lives people.
B)First Aid and Excluded People
C)First Response to Road Crashes
D)First Aid with Vulnerable

11)ಯು.ಎಸ್. ಓಪನ್ ಪುರುಷರ ಸಿಂಗಲ್ಸ್ ಅನ್ನು ಗೆದ್ದವರು ಯಾರು?
A)ಮೆಲಿವ್ ಹಾವಿಕ್
B)ಕೊಲ್ಹೋಪ್
C)ಡೊಮಿನಿಕ್ ಥೀಮ್
D)ನಿಕೋಲಾ ಮೆಕ್ತಿಕ್

12)ಪ್ರಪಂಚದ ಅತ್ಯಂತ ಪ್ರಾಚೀನ ಟೆನ್ನಿಸ್ ಗ್ರ್ಯಾಂಡ್ ಸ್ಲಾಮ್ ಟೂರ್ನಮೆಂಟ್ ಯಾವುದು?
A)ಆಸ್ಟ್ರೇಲಿಯನ್ ಓಪನ್
B)ವಿಂಬಲ್ಡನ್ ಓಪನ್
C) ಯು.ಎಸ್.ಓಪನ್
D)ಎ ಮತ್ತು ಬಿ

13)ಇತ್ತೀಚಿಗೆ ರಾಜ್ಯಸಭೆಯ ಉಪ ಸಭಾಪತಿಯಾಗಿ ಆಯ್ಕೆ ಯಾದವರು ಯಾರು?
A)ಹರಿವಂಶ ನಾರಾಯಣ ಸಿಂಗ್
B)ತಾವರ್ ಚಂದ ಗೆಹ್ಲೋಟ್
C) ಎಂ. ವೆಂಕಯ್ಯ ನಾಯ್ಡು
D)ಗುಲಾಬ್ ನಬಿ ಆಜಾದ್

14)ಮುಂಬೈ – ಅಹಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ಯಾವ ದೇಶದ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.
A)ಅಮೇರಿಕಾ
B)ಫ್ರಾನ್ಸ
C)ಚೀನಾ
D)ಜಪಾನ್

15)ತ್ತೀಚಿಗೆ ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕರಾಗಿ ಯಾರು ನೇಮಕವಾಗಿದ್ದಾರೆ?
A)ಡೇವಿಡ್ ಮಲ್ಪಾರ್
B)ಅನುಲ್ಲಾ ಕಾಂತ್
C)ರಾಜೇಶ್ ಖುಲ್ಲಾರ್
D)ಕಾರ್ಮೇನ ರೀನಾರ್ಟ್

16)ಸರ್. ಡಾ.ಎಂ.ವಿಶ್ವೇಶ್ವರಯ್ಯನವರಿಗೆ ಯಾವ ವರ್ಷದಂದು ಭಾರತ ರತ್ನ ನೀಡಿ ಗೌರವಿಸಲಾಗಿದೆ?
A)1954
B)1955*
C)1962
D)1965

17)ಯಾವ ದಿನಾಂಕದಂದು ಕಲ್ಯಾಣ ಕರ್ನಾಟಕದ ಉತ್ಸವ ದಿನವನ್ನು ಆಚರಿಸಲಾಗುತ್ತದೆ?
A)ನವೆಂಬರ್ 1
B)ಸೆಪ್ಟೆಂಬರ್ 14
C)ಸೆಪ್ಟೆಂಬರ್ 17
D)ಫೆಬ್ರುವರಿ 21

18)ಜಪಾನ್ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾದವರು ಯಾರು?
A)ಶಿಂಜೋ ಅಬೆ
B)ಯೊಶಿಕೊ ನೊಡಾ
C)ನವೋಟೊ ಕಾನ್
D)ಯೊಶಿಹಿಡೆ ಸುಗ

19)ಅಮೇರಿಕಾದಲ್ಲಿ ಇತ್ತೀಚಿಗೆ ಆರ್ಭಟಿಸಿತ್ತಿರುವ ಚಂಡಮಾರುತದ ಹೆಸರೇನು?
A)ಸ್ಯಾಲಿ
B)ಬ್ಯಾರಿ
C)ಡೊರಿಯನ್
D)ಎರಿನ್

20)ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ ಯಾವ ವಿಧಿಯಡಿಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ?
A)371(ಎ)
B)371(ಎಚ್)
C)371(ಐ)
D)371(ಜೆ)

1 thought on “Karnataka Police Exam PC model Model Paper Test-50

Leave a Reply

Your email address will not be published. Required fields are marked *