ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ .
KSP Recruitment 2020: KSP recruitment notifications are released by KSP in their official website rec20.ksp-online.in.
All KSP Job notifications are updated on 10-Oct-2020 Candidates can apply for KSP Jobs via Official website. Here we updated latest and upcoming KSP recruitment notifications 2020-21
KSP Recruitment 2020:
The Karnataka State Police Department is one of the law enforcement aimed for Indian state of Karnataka.
Moreover, the Karnataka State Police Department is transit by the Director General of Police.
The official web portal of KSP is ksp.kar.nic.in. Karnataka State Police department as also known as KSP
Karnataka Police were called in different names in Karnataka, Initially called as Thoti, Talwar, Umbalidhar, Kattubidi etc.
Mysore State was renamed as Karnataka State. Which was created on 01-November-1965.
Sri. L. Rickets was appointed as first inspector General of police. First Police Act was Endorsed in 1853.
SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.
Police Constable Model Paper Test-52: SBK KANNADA
1) ಸಸ್ಯಗಳಿಗೆ “ನೀರು ಮತ್ತು ಖನಿಜಗಳನ್ನು” ಯಾವ ನೈಸರ್ಗಿಕ ಸೂರ್ಯ ಸಂಪನ್ಮೂಲ ಒದಗಿಸುತ್ತದೆ ?
A)ಸೂರ್ಯ
B)ನೀರು
C)ಮಣ್ಣು
D)ಪತ್ರಹರಿತ್ತು
2) ಅತಿ ಹೆಚ್ಚು ಕಾರ್ಬನ್ (CARBON) ಇರುವ ಅಂಶ ಯಾವುದು ?
A)ಲಿಗ್ನೈಟ್
B)ಪೀಟ್
C)ಬಿಟುಮಿನಸ್
D)ಆಂಥ್ರಸೈಟ್
3)ಪ್ರತಿ ವರ್ಷ “ವಿಶ್ವ ಜಲದಿನ ಮತ್ತು ವಿಶ್ವ ಅರಣ್ಯ ದಿನ” ಯಾವಾಗ ಆಚರಿಸಲಾಗುತ್ತದೆ ?
A)March – 21 & March – 22
B)April – 21 & April -22
C)March – 22 & March – 21
D)May – 21 & May – 22
4) ಈ ಕೆನಗಿನ ಯಾರನ್ನು ಪ್ರಾಥಮಿಕ ಭಕ್ಷಕರು ಎಂದು ಕರೆಯುತ್ತಾರೆ ?
A)ಹುಲಿ
B)ಶೈವಲಗಳು
C)ಹಸು
D)ಹಾವು
5)ಜಾನ ಡಾಲ್ಟನ ಯಾವ ವರ್ಷದಲ್ಲಿ ತಮ್ಮ “ಪರಮಾಣು ಸಿದ್ಧಾಂತವನ್ನು” ಮಂಡಿಸಿದರು ?
A)1805
B)1803
C)1810
D)1825
6)ಜೀವಕೋಶದ “ಪ್ರೋಟಿನ ಕಾರಖಾನೆ ಯಾವುದು ?
A)ಸೆಂಟ್ರಿಯೋಲ್
B)ರಸದಾನಿಗಳು
C)ರೈಬೋಸೋಮಗಳು
D)ಕಣದಂಗಗಳು
7)ATP ವಿಸ್ತ್ರತ ರೂಪ?
A)ಅಡಿನೋಸಿನ ಟ್ರೈ ಪಾಲಿವುಡ್
B)ಅಡಿನೋಸಿನ ಟ್ರೈ ಫಾಸ್ಪೇಟ
C)ಅಡಿನೋಸಿನ ಟ್ರೈ ಫಾಸ್ಪರಸ್
D)ಯಾವುದು ಅಲ್ಲ
8)ಇದು ಸಸ್ಯ ಜೀವಕೋಶಗಳಲ್ಲಿ ಮಾತ್ರ ಕಂಡು ಬರುತ್ತದೆ ?
A)ಸೆಂಟ್ರಿಯೋಲಗಳು
B)ರೈಬೋಸೋಮ್
C)ಎಂಡೋಪ್ಲಾಸ್ಟಿಕ ರೆಟಿಕ್ಯುಲಮ
D)ಪ್ಲಾಸ್ಟಿಡಗಳು
9)DNA ವಿಸ್ತ್ರತ ರೂಪ?
A)Deoxy Ribose Nucleic Alone
B)Deoxy Ribose Nucleic Acid
C)Deoxy Ribose Nucleic Alkyne
D)None of the Aboce
10)ಮಾನವನ ಪ್ರತಿಯೊಂದು ಜೀವಕೋಶಗಳಲ್ಲಿ ಎಷ್ಟು ವರ್ಣತಂತುಗಳಿವೆ ?
A)23
B)46
C)25
D)50
11)”ಸೋಡಿಯಂ” ನ್ನು ಯಾವುದರಲ್ಲಿ ಸಂಗ್ರಹಿಸಿ ಇಡುತ್ತಾರೆ ?
A)ನೀರಿನಲ್ಲಿ
B)ಎಣ್ಣೆಯಲ್ಲಿ
C)ಹಾಲಿನಲ್ಲಿ
D)ಸೀಮೆಎಣ್ಣೆಯಲ್ಲಿ
12)”ಬಿಳಿರಂಜಕ” ವನ್ನು ಇದರಲ್ಲಿ ಶೇಖರಿಸಿ ಇಡುತ್ತಾರೆ ?
A)ಸೀಮೆ ಎಣ್ಣೆಯಲ್ಲಿ
B)ಹಾಲಿನಲ್ಲಿ
C)ನೀರಿನಲ್ಲಿ
D)ಸೋಡಿಯಂನಲ್ಲಿ
13)ಲೋಹದೊಂದಿಗೆ ಪಾದರಸ ಬೆರೆಸಿ ಇದನ್ನು ತಯಾರಿಸುತ್ತಾರೆ ?
A)ಕಾರ್ಬನ್
B)ಕೋಕ
C)ಅಮಾಲ್ಗಮ್
D)ಕಲ್ಲಿದ್ದಲು
14)”ಥರ್ಮೊಮೀಟರ” ನಲ್ಲಿ ಸಾಮಾನ್ಯವಾಗಿ ಇದನ್ನು ಬಳಸುತ್ತಾರೆ?
A)ಕಾರ್ಬನ್
B)ಪಾದರಸ
C)ಎಥನಾಲ್
D)ಜಿಪ್ಸಂ
15)ಸಮುದ್ರ ಮಟ್ಟದಲ್ಲಿ ನೀರಿನ ಕುದಿಯುವ ಬಿಂದು ಎಷ್ಟು ?
A)120°
B)70°
C)110°
D)100°
16)ಘನವಸ್ತುವು ಶಾಖದಿಂದ ನೇರವಾಗಿ ಅನಿಲದ ರೂಪಕ್ಕೆ ಪರಿರ್ವತನೆಯಾಗುವುದನ್ನು ಹೀಗೆ ಕರೆಯುತ್ತಾರೆ ?
A)ಉತ್ಪನನ
B)ಅಪರ್ವತನ
C)ಉತ್ಕಷಣ
D)ಅಪಕರ್ಷಣ
17)CFC ಇದರ ವಿಸ್ತ್ರತ ರೂಪ ?
A)ಕ್ಲೋರೋ ಪ್ಲೊರೊ ಕ್ಲೋರಿನ
B)ಕ್ಲೋರೊ ಪ್ಲೊರೋ ಕಾರ್ಬನ್
C)ಕ್ಲೋರೊ ಪ್ಲೊರೋ ಕೋಕ
D)ಯಾವುದು ಅಲ್ಲ
17)ಜೈವಿಕ ಅನಿಲ (ಗೋಬರ ಅನಿಲ) ದಲ್ಲಿರುವ ರಾಸಾಯನಿಕ ವಸ್ತು ಯಾವುದು ?
A)ಇಥನಾಲ್
B)ಕಾರ್ಬನ್
C)ಮಿಥೇನ್
D)ಆಕ್ಸಿಜನ್
19) ಸಮುದ್ರ ನೀರಿನ PH (Potential Hydrogen) ಮೌಲ್ಯ (7+) ಹೆಚ್ಚಾಗಿರಲು ಕಾರಣ ?
A)ಆಕ್ಸಿಜನ ಮತ್ತು ಕ್ಲೋರಿನ
B)ಸೋಡಿಯಂ & ಕ್ಲೋರೈಡ್
C)ಸೋಡಿಯಂ & ಕಾರಬನ
D)ಯಾವುದು ಅಲ್ಲ
20)ಮೊಟ್ಟ ಮೊದಲ ಮಾನವ ನಿರ್ಮಿತ ಅಥವಾ ಕೃತಕ ಮೂಲವಸ್ತು ಯಾವುದು ?
A)CARBON – C
B)OXYGEN -O
C)POLENIUM – PO
D)HYDROGEN – H
21)ಕೃತಕ ಮಳೆಯನ್ನು ತರಲು ಯಾವ ರಾಸಾಯನಿಕಗಳನ್ನು ಬಳಸುತ್ತಾರೆ ?
A)ಅಯೋಡಿನ & ಅಯೋಡೈಡ್
B)ಸಿಲ್ವರ ಅಯೋಡೈಡ , ಪೊಟ್ಯಾಷಿಯಂ ಅಯೋಡೈಡ & ಒಣ ಮಂಜುಗಡ್ಡೆ
C)ಕಾರಬನ , ಅಯೋಡಿನ & ಆಕ್ಸಿಜನ
D)ಯಾವುದು ಅಲ್ಲ