Karnataka Police Exam PC model Model Paper Test-54:

Police Constable

ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ .
KSP Recruitment 2020: KSP recruitment notifications are released by KSP in their official website rec20.ksp-online.in.
All KSP Job notifications are updated on 12-Oct-2020 Candidates can apply for KSP Jobs via Official website. Here we updated latest and upcoming KSP recruitment notifications 2020-21

SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.

Police Constable Model Paper Test-54: SBK KANNADA

Contents hide

1)2020ರ ಸ್ವಚ್ಛ ಸರ್ವೇಕ್ಷಣದ ಸ್ವಚ್ಛ ಸಮಗ್ರ ರ್ಯಾಂಕಿಂಗ್ನಲ್ಲಿ(10 LAKH ABOVE) ಮೊದಲ ಸ್ಥಾನ ಪಡೆದ ನಗರ ಯಾವುದು?
A)ಕರ್ನಾಟಕದ ಮೈಸೂರು
B)ಗುಜರಾತ್ ಸೂರತ್
C)ಮಧ್ಯಪ್ರದೇಶ – ಇಂದೋರ್
D)ಛತ್ತೀಸಗಢದ – ಅಂಬಿಕಾಪುರ

2)ಸ್ವಚ್ಛ ಸರ್ವೇಕ್ಷಣ ಸ್ವಚ್ಚ ನಗರ ಪ್ರಶಸ್ತಿ ಪ್ರಕಟಿಸಲು ಪ್ರಾರಂಭಿಸಿದ ವರ್ಷ ಯಾವುದು?
A)2015
B)2016
C)2017
D)2018

3)ಹಳ್ಳಿಗಳು ಮತ್ತು ಗ್ರಾಮ ಪಂಚಾಯತಿಗಳಲ್ಲಿ UPI ಮೂಲಕ ಡಿಜಿಟಲ್ ಪಾವತಿ ಸೇವೆಗಳನ್ನು ಪ್ರಾರಂಭಿಸಲು ಯಾವ ರಾಜ್ಯ ಸರ್ಕಾರ ಮತ್ತು ಕೆನರಾ ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A)ಕರ್ನಾಟಕ
B)ರಾಜಸ್ಥಾನ
C)ಮಧ್ಯಪ್ರದೇಶ
D)ಆಂಧ್ರಪ್ರದೇಶ

4)ಇತ್ತೀಚಿಗೆ ಗಡಿ ಭದ್ರತಾ ಪಡೆಯ BSF ಈ ನೂತನ ಮಹಾನಿರ್ದೇಶಕರಾಗಿ ((DG)) ನೇಮಕಗೊಂಡವರು ಯಾರು?
A)ರಾಕೇಶ್ ಆಸ್ಥಾನ
B)ಶರಣ್ ಕುಮಾರ ಲಿಂಬಾವಳಿ
C)ಗಿರೀಶ್ ಚಂದ್ರಮುರ್ಮ
D)ಪ್ರದೀಪ್ಕುಮಾರ ಜೋಶಿ

5) ಗರ್ಭಣಿಯರ ಆರೋಗ್ಯ & ಆರೋಗ್ಯವಂತ ಮಗುವಿನ ಜನನಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಗಳ ಕಾರ್ಯಗಳಲ್ಲಿ ಮೊದಲ ಸ್ಥಾನ ಪಡೆದ ಕರ್ನಾಟಕದ ನಗರ ಯಾರು?
A)ಬೆಂಗಳೂರು ಜಿಲ್ಲೆ
B)ರಾಮನಗರ ಜಿಲ್ಲೆ
C)ಗದಗ ಜಿಲ್ಲೆ
D)ಕಲಬುರ್ಗಿ
6)ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಶುಸಂಜೀವಿನಿ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A)ಜಾನುವಾರುಗಳ ಆರೋಗ್ಯ ಸೇವೆಗೆ
B)ಮಕ್ಕಳ ಆರೋಗ್ಯ ಸೇವೆಗೆ
C)ಗರ್ಭಿಣಿಯರ ಆರೋಗ್ಯ ಸೇವೆಗೆ
D)ಮೇಲಿನ ಎಲ್ಲವೂ

7)2020ರ ಸಾಲಿನ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ ಪಡೆದ “ಮಣಿಕಾ ಬಾತ್ರ” ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A)ಹಾಕಿ
B)ಟೇಬಲ್ ಟೆನ್ನಿಸ್
C)ಕುಸ್ತಿ
D)ಕ್ರಿಕೇಟ್

8)ಕ್ರಿಕೇಟ್ ಕ್ರೀಡಾ ಪಟುಗಳಾಗಿ ರಾಜೀವ ಗಾಂಧೀ ಖೇಲ್ ರತ್ನ ವಿಜೇತರು ಯಾರು?
A)ಸಚಿನ್ ತಂಡಲ್ಕೂರ್, ವಿರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ
B)ಸಚಿನ್ ತಂಡಲ್ಕೂರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತಶರ್ಮ
C)ಕಪಿಲ್ದೇವ್, ಮಹೇಂದ್ರಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತಶರ್ಮ
D)ರವಿಶಾಸ್ತ್ರಿ, ಧೋನಿ, ವಿರಾಟ್ಕೊಹ್ಲಿ, ರೋಹಿತಶರ್ಮ

9)2020ನೇ ಸಾಲಿನ ಅರ್ಜುನ್ ಪ್ರಶಸ್ತಿ ಪಡೆದ ಕನ್ನಡತಿ ಯಾರು?
A)ವಿನೇಶಾ ಪೊಗಟ್
B)ಅದಿತಿ ಅಶೋಕ್
C)ಮಧುರಿಕಾ ಸುಹಾಸ್
D)ದೋಪಿಕಾ

10)ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಪುರುಷೋತ್ತಮ ರೈ ಯಾವ ಕ್ರೀಡೆಯ ತರಬೇತಿದಾರರು ಯಾರು?
A)ಆರ್ಚರಿ
B)ಕಬ್ಬಡಿ
C)ಅಥ್ಲೇಟಿಕ್ಸ್
D)ಕುಸ್ತಿ

11)ಇತ್ತೀಚಿಗೆ 2020ರ ಸಾಲಿನ ದೇಶದ ಅತ್ಯುನ್ನತ ಕ್ರೀಡಾಗೌರವ ‘ಖೇಲ್ರತ್ನ ಪ್ರಶಸ್ತಿ’ ಪಡೆದ ‘ಮರಿಯಪ್ಪನ ತಂಗವೇಲು’ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A)ರನ್ನಿಂಗ್
B)ಡಿಸ್ಕಸ್ ಥ್ರೋ
C)ಹೈಜಂಪ್ ಪಟು
D)ಲಾಂಗ್ ಜಂಪ್

12)ಮೂಡುಬಿದರೆಯ ವರ್ಧಮಾನ ಪ್ರಶಸ್ತಿ ಪೀಠ – 2019ರ ಸಾಲಿನ ಪ್ರಶಸ್ತಿ ಪಡೆದವರು ?
A)ಡಾ. ಬಾಳಾಸಾಹೇಬ ಲೋಕಾಪುರ
B)ಡಾ. ರಾಜಶೇಖರ ಹಳಮನೆ
C)ಕೃಷ್ಣಾ ಪ್ರೇಮ್ನಾರಾಯಣ
D)ಎ ಮತ್ತು ಬಿ

13)ಮೀನುಗಾರಿಕೆ ಹಾಗೂ ಇನ್ನೀತರ ಸಂದರ್ಭದಲ್ಲಿ ಸಮುದ್ರದಲ್ಲಿ ತೊಂದರೆಯಾದವರಿಗೆ ತುರ್ತುಚಿಕಿತ್ಸೆ ನೀಡಲು ___ ಸರ್ಕಾರ ಸಾಗರ ಅಂಬುಲೆನ್ಸ್ ಪ್ರಾರಂಭಿಸಿದೆ?
A)ಗುಜರಾತ್
B)ಪಶ್ಚಿಮಬಂಗಾಳ
C)ಕರ್ನಾಟಕ
D)ಕೇರಳ

14)ದೇಶದ ಮೊಟ್ಟ ಮೊದಲ ಹಾಗೂ ಬೃಹತ ಆಟಿಕೆ ತಯಾರಿಕೆ ಕ್ಲಸ್ಟ್ರ್ ___ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ?
A)ಗದಗ
B)ಕೊಪ್ಪಳ
C)ರಾಯಚೂರು
D)ಗುಲ್ಬರ್ಗಾ

15)ಇತ್ತೀಚಿಗೆ ಸುದ್ದಿಯಲ್ಲಿರುವ ಜಿಲಿನ್-1 ಉಪಗ್ರಹ ಯಾವ ದೇಶದ್ದಾಗಿದೆ?
A)ಪಾಕಿಸ್ತಾನ
B)ಅಮೇರಿಕಾ
C)ಚೀನಾ
D)ಭಾರತ

16)ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾ ವಿಶ್ವವಿದ್ಯಾಲಯ& ಪ್ಯಾರಿಸನ ಯುನಿವರ್ಸೈಟ್ ನಡೆಸಿರುವ ಅಧ್ಯಾಯನ ಪ್ರಕಾರ 2030ರ ವೇಳೆಗೆ ಈ ಕೆಳಗಿನ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹೆಣ್ಣು ಬ್ರೂಣ ಹತ್ಯೆಯಾಗಲಿದೆ?
A)ಗುಜರಾತ್
B)ಕೇರಳ
C)ಕರ್ನಾಟಕ
D)ಉತ್ತರಪ್ರದೇಶ

17)ನ್ಯಾಯಾಂಗ ಮತ್ತು ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬ್ಡೆ ವಿರುದ್ದದ ಆಕ್ಷೇಪಾರ್ಹ ಟ್ವೀಟ್ಗಳಿಗಾಗಿ ನ್ಯಾಯಾಂಗ್ ನಿಂದನೆ ಪ್ರಕರಣದಲ್ಲಿ ದೋಷಿಯಾಗಿದ್ದ ವಕೀಲ ಪ್ರಶಾಂತ್ ಭೂಷಣ್ಗೆ ವಿಧಿಸಿದ ದಂಡ____ರೂ ಯಾವುದು ?
A)1 ಲಕ್ಷ ರೂ
B)1 ಕೋಟಿ ರೂ.
C)1 ರೂ
D)1 ಸಾವಿರ ರೂ.

18)ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ವಿವಿಧ ಭಾಗದಲ್ಲಿ __ಗಳಿಗೆ ಚರ್ಮಗಂಟು ರೋಗ (ಲಂಪಿಸ್ಕಿನ್) ಕಾಣಿಸಿಕೊಂಡಿದೆ?
A)ನಾಯಿ
B)ಕೋಳ
C)ಕುದುರೆ
D)ಜಾನುವಾರು

19)ಇತ್ತೀಚಿಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ಬಿಡುಗಡೆ ಮಾಡಿರುವ 2019ರ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವ ರಾಜ್ಯ ಯಾವುದು ?
A)ಕರ್ನಾಟಕ
B)ಮಹಾರಾಷ್ಟ್ರ
C)ತಮಿಳುನಾಡು
D)ತೆಲಂಗಾಣ

20)ಸುಲಲಿತ ಉದ್ದಿಮೆ ವಹಿವಾಟಿನ ವಾರ್ಷಿಕ ಶ್ರೇಯಾಂಕದಲ್ಲಿ ಕರ್ನಾಟಕದ ಸ್ಥಾನ ಎಷ್ಟು ?
A)11
B)8
C)10
D)17

Leave a Reply

Your email address will not be published. Required fields are marked *