Karnataka Police Exam PC model Model Paper Test-55:

Police Constable

ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ .
KSP Recruitment 2020: KSP recruitment notifications are released by KSP in their official website rec20.ksp-online.in.
All KSP Job notifications are updated on 14-Oct-2020 Candidates can apply for KSP Jobs via Official website. Here we updated latest and upcoming KSP recruitment notifications 2020-21

SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.

Police Constable Model Paper Test-55: SBK KANNADA

Contents hide

1)ಇಟಲಿ ಓಪನ್ ಟೆನ್ನಿಸ್ ಮಹಿಳಾ ಸಿಂಗಲ್ಸ್ ಗೆದ್ದ ಆಟಗಾರ್ತಿ ಯಾರು?
A)ಸಿಮೊನೊ ಹ್ಯಾಲೆಪ್
B)ಎಲಿನಾ ಸ್ವಿಟೊಲಿನಾ
C)ಕರೋಲಿನಾ ಪ್ಲಿಸೊವಾ
D)ನವಾಮಿ ಒಸಾಕಾ

2)ಇತ್ತೀಚೆಗೆ ಅಮೇರಿಕಾ ಬಾಹ್ಯಾಕಾಶ ಸೇನೆ ತನ್ನ ವಾಯುನೆಲೆಯನ್ನು ಎಲ್ಲಿ ಸ್ಥಾಪಿಸಿದೆ?
A)ಅಬುದಾಬಿ
B)ಶಾಂಘೈ
C)ಕತಾರ್
D)ದುಬೈ

3)ಭಾರತೀಯ ಪೌರತ್ವ ಕಾಯ್ದೆ ಜಾರಿಗೆ ಬಂದ ವರ್ಷ?
A)1955
B)1965
C)1947
D)1950

4)SPB ಅವರಿಗೆ ಮೊಟ್ಟ ಮೊದಲ ರಾಷ್ಟ್ರೀಯ ಪ್ರಶಸ್ತಿ ದೊರಕಿಸಿಕೊಟ್ಟ ಚಲನಚಿತ್ರ ಯಾವುದು?
A)ಸಾಗರ್ ಸಂಗಮಂ
B)ರುದ್ರವೀಣ
C)ವಿನ್ಸಾರ್ ಕನವು
D)ಶಂಕರಾಭರಣಮು

5)ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದು ಅಧ್ಯಕ್ಷರ ಅಧಿಕಾರಾವಧಿ ಎಷ್ಟರಿಂದ ಎಷ್ಟಕ್ಕೆ ಇರಿಸಲಾಗಿದೆ?
A)5 ರಿಂದ 2.5 ವರ್ಷಕ್ಕೆ
B)2 ರಿಂದ 1.5 ವರ್ಷಕ್ಕೆ
C)3 ರಿಂದ 2.5 ವರ್ಷಕ್ಕೆ
D)10 ರಿಂದ 5 ವರ್ಷಕ್ಕೆ


6)ಪ್ರಸ್ತುತ ರಾಜ್ಯ ಗ್ರಾಮ ಸ್ವರಾಜ ಹಾಗೂ ಪಂಚಾಯತ ರಾಜ್ ಸಚಿವರು ಯಾರು?
A)ಕೆ.ಆರ್. ರಮೇಶಕುಮಾರ್
B)ಕೆ.ಎಸ್. ಈಶ್ವರಪ್ಪ
C)ಜಿ.ಎಸ್. ಮಾದುಸ್ವಾಮಿ
D)ಎಚ್. ಕೆ. ಪಾಟೀಲ

7)ನೂತನವಾಗಿ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು ಯಾರು?
A)ಡಾ. ರಾಜೇಶಕುಮಾರ್ ವತ್ಸಾ
B)ಡಾ. ಸುರೇಶ್ಚಂದ್ರ ಶರ್ಮಾ
C)ಡಾ. ರಾಜೇಶ ಕುಮಾರ್
D)ಎ.ಎಸ್. ಕಿರಣ್ ಕುಮಾರ್

8)ಕರ್ನಾಟಕ ಮಾನವ ಹಕ್ಕುಗಳ ರಕ್ಷಣಾ ಅಧ್ಯಕ್ಷರು ಯಾರು?
A)ನ್ಯಾ. ಡಿ.ಎಚ್. ವಘೇಲಾ
B)ನ್ಯಾ. ಸಂತೋಷ್ ಹೆಗ್ಡೆ
C)ನ್ಯಾ. ಸತ್ಯೇಂದ್ರ ನಾಥ್
D)ರಾಜೀವ್ ಕುಮಾರ್

9)10 ಬಾರಿ ಎವರೆಸ್ಟ್ ಏರಿದ್ದ ಪರ್ವತಾರೋಹಿ ರಿಟಾ ಶೆರ್ಪಾ ಇತ್ತೀಚೆಗೆ ನಿಧನರಾಗಿದ್ದು ಇವರು ಯಾವ ದೇಶದವರು?
A)ಭಾರತ
B)ನೇಪಾಳ
C)ಭೂತಾನ್
D)ಚೀನಾ

10)ಸಂವಿಧಾನದ ಯಾವ ಶೆಡ್ಯೂಲ್ನಲ್ಲಿ ಪೌರತ್ವ ದ ವಿಷಯವನ್ನು ಅಳವಡಿಸಲಾಗಿದೆ?
A)5 ನೇ ಶೆಡ್ಯೂಲ್
B)3 ನೇ ಶೆಡ್ಯೂಲ್
C)2 ನೇ ಶೆಡ್ಯೂಲ್
D)4 ನೇ ಶೆಡ್ಯೂಲ್

11)ಪ್ರಸ್ತುತ ಭಾರತದ ಕೇಂದ್ರ ಹಣಕಾಸು ಸಚಿವರು ಯಾರು?
A)ಪಿ. ಚಿದಂಬರಂ
B)ಸುಬ್ರಮಣಿಯನ್ ಸ್ವಾಮಿ
C)ನಿರ್ಮಲಾ ಸೀತಾರಾಮನ್
D)ಮನಮೋಹನ್ ಸಿಂಗ್

12)ಭಾರತ ಮತ್ತು ಚೀನಾ ನಡುವೆ ಗುರುತಿಸಲಾಗಿರುವ ಗಡಿ ರೇಖೆಯನ್ನು ಏನೆಂದು ಕರೆಯುತ್ತಾರೆ?
A)ವಾಸ್ತವ ನಿಯಂತ್ರಣ ರೇಖೆ (LAC)
B)ನಿಯಂತ್ರಣ ರೇಖೆ (LOC)
C)ಗಡಿ ನಿಯಂತ್ರಣ ರೇಖೆ (BOC)
D)ಮೇಲಿನ ಯಾವುದೂ ಅಲ್ಲ

13)ಇಟಾಲಿಯನ್ ಓಪನ್ ಪುರುಷರ ಸಿಂಗಲ್ಸ್ ಗೆದ್ದವರು ?
A)ಡಿಗೋ ಸ್ಟಾಟ್ಸ್ಮನ್
B)ನೋವಾಕ್ ಜೊಕೊವಿಕ್
C)ರಫೆಲ್ ನಡಾಲ್
D)ಸಿಮೋನಾ ಹ್ಯಾಲೆಪ್

14)ಇತ್ತೀಚೆಗೆ ಹೈಸ್ಪೀಡ್ ಎಕ್ಸ್ ಪೆಂಡೆಬಲ್ ಏರಿಯಲ್ ಟಾರ್ಗೆಟ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದು, ಅದಕ್ಕೆ ಏನೆಂದು ಹೆಸರಿಡಲಾಗಿದೆ?
A)ನಿರ್ಭಯ್
B)ಅಭ್ಯಾಸ್
C)ಬ್ರಹ್ಮೋಸ್
D)ಅರ್ಜುನ್

15)ಇತ್ತೀಚೆಗೆ ಯಾವ ದೇಶವು ಎಲೆಕ್ಟ್ರಿಕ್ ರಸ್ತೆಯನ್ನು ನಿರ್ಮಿಸಲು ತಯಾರಿ ನಡೆಸಿದೆ?
A)ಇರಾನ್
B)ಇಟಲಿ
C)ಇರಾಕ್
D)ಇಸ್ರೇಲ್

16)ಖಂಡಾಂತರ ಕ್ಷಿಪಣಿಗೆ ಸಂಬಂಧಿಸಿದಂತೆ ಸರಿಯಾದದ್ದನ್ನು ಆರಿಸಿ
A)ಅಗ್ನಿ -1
B)ಅಗ್ನಿ 2
C)ಅಗ್ನಿ-5
D)ಅಗ್ನಿ 4

17)ಇತ್ತೀಚೆಗೆ ನಿಧನ ಹೊಂದಿದ ಅಣ್ವಸ್ತ್ರ ವಿಜ್ಞಾನಿ ಶೇಖರ್ ಬಸು ಅವರು ಈ ಕೆಳಗಿನ ಯಾವ ಜಲಾಂತರ್ಗಾಮಿ ನೌಕೆಯ ಯೋಜನಾ ನಿರ್ದೇಶಕರಾಗಿದ್ದರು ?
A)ಐಎನ್ಎಸ್ ಕಲಹರಿ
B)ಐಎಸ್ಎಸ್ ಇಂದಿರಾ
C)ಐಎನ್ಎಸ್ ವಿರಾಟ್
D)ಐಎನ್ಎಸ್ ಅರಿಹಂತ್

18)ಸಂವಿಧಾನದ ವಿಧಿ 267 (1) ರ ಅನ್ವಯ ಆಕಸ್ಮಿಕ ನೈಸರ್ಗಿಕ ವಿಕೋಪ ಸಂದರ್ಭದ ನಿಧಿಯನ್ನು 80 ಕೋಟಿಯಿಂದ ಎಷ್ಟು ಕೋಟಿಗೆ ಏರಿಸಲಾಗಿದೆ?
A)200 ಕೋಟಿ
B)1000 ಕೋಟಿ
C)100 ಕೋಟಿ
D)500 ಕೋಟಿ

19)ವಿಶ್ವ ಪ್ರವಾಸೋದ್ಯಮ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A)ಸೆಪ್ಟೆಂಬರ್ 14
B)ಸೆಪ್ಟೆಂಬರ್ 16
C)ಸೆಪ್ಟೆಂಬರ್ 24
D)ಸೆಪ್ಟೆಂಬರ್ 27

20)2020 ರ ಪ್ರವಾಸೋದ್ಯಮ ದಿನದ ಧ್ಯೇಯವಾಕ್ಯವೇನು?
A)Tourism and Urban Development
B)Tourism and Rural Development
C)Tourism and Jobs
D)Tourism for better future

Leave a Reply

Your email address will not be published. Required fields are marked *