Karnataka Police Exam PC model Model Paper Test-57:

Police Constable
Contents hide

ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ .
KSP Recruitment 2020: KSP recruitment notifications are released by KSP in their official website rec20.ksp-online.in.
All KSP Job notifications are updated on 26-Oct-2020 Candidates can apply for KSP Jobs via Official website. Here we updated the latest and upcoming KSP recruitment notifications 2020-21
SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.

Police Constable Model Paper Test-57: SBK KANNADA

1)SLINEX-20 ಎಂಬುದು ಯಾವ ಎರಡು ದೇಶಗಳ ನಡುವಿನ ನೌಕಾ ಅಭ್ಯಾಸವಾಗಿದೆ?

A)ಸ್ವಿಟ್ಜರ್ಲೆಂಡ್‌‌ ಮತ್ತು ಭಾರತ
B)ಸಿಂಗಪುರ ಮತ್ತು ಭಾರತ
C)ಶ್ರೀಲಂಕಾ ಮತ್ತು ಭಾರತ
D)ಸ್ವೀಡನ್ ಮತ್ತು ಭಾರತ

2)ಭಾರತದಲ್ಲಿ ಫ್ರೆಂಚರ ಅಧಿಪತ್ಯ ಕೊನೆಗೊಂಡದ್ದು ಈ ಯುದ್ಧದ ಮೂಲಕ ?

A)ವಾಂಡಿವಾಷ ಕದನ
B)ಪ್ಲಾಸಿ ಕದನ
C)ಬಕ್ಸಾರ್ ಕದನ
D)ಪಾನಿಪತ್ ಕದನ

3)ಸೌರವ್ಯೂಹದ ಎಲ್ಲಾ ಗ್ರಹಗಳು ಪಶ್ಚಿಮದಿಂದ ಪೂರ್ವಕ್ಕೆ ಭ್ರಮಿಸಿದರೆ, ಇದೊಂದು ಗ್ರಹ ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ(Anticlockwise) ಭ್ರಮಿಸುತ್ತದೆ. ಹಾಗಾದರೆ ಆ ಗ್ರಹ ಯಾವುದು?

A)ಶನಿ
B)ಮಂಗಳ
C)ಶುಕ್ರ
D)ಬುಧ

4)ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹುಲ್ಲು ಮತ್ತು ಕೃಷಿ ತ್ಯಾಜ್ಯ ಸುಡುವುದನ್ನು ತಡೆಗಟ್ಟಲು ಸರ್ವೋಚ್ಚ ನ್ಯಾಯಾಲಯವು ಯಾರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದೆ?
A)ನ್ಯಾ. ಅನೀಲ್ ಭಾರ್ಗವ್
B)ನ್ಯಾ. ಅಜಯ್ ಭೂಷಣ್
C)ನ್ಯಾ. ಅರುಣ್ ಮಿಶ್ರಾ
D)ನ್ಯಾ. ಮದನ್ ಬಿ ಲೋಕುರ್

5)ಈ ಕೆಳಗಿನ ಯಾವ ಚೀನಿ ಯಾತ್ರಿಕನು ಬಾದಾಮಿ ಚಾಲುಕ್ಯರ ಆಸ್ಥಾನಕ್ಕೆ ಭೇಟಿ ನೀಡಿದ್ದನು?
A)ಪಾಹಿಯಾನ್
B)ಹೂಯನ್ ತ್ಸಾಂಗ್
C)ಇತ್ಸೆಂಗ್
D)ಹೋಚಿಯಾನ್

6)ಇತ್ತೀಚಿಗೆ ಸುದ್ದಿಯಲ್ಲಿರುವ ಮತ್ತು ಅತಿ ಹೆಚ್ಚು ಇಳುವರಿ ನೀಡುವ MACS-6478 ಎಂಬುದು ಯಾವ ಧಾನ್ಯದ ಒಂದು ತಳಿಯಾಗಿದೆ?
A)ಗೋಧಿ
B) ಅಕ್ಕಿ
C)ಕಡಲೆ
D)ಸೆಣಬು

7)ಆಮ್ಲ ಮಳೆಯ ಪಿ.ಹೆಚ್ ಮೌಲ್ಯ ಎಷ್ಟು ಇರುತ್ತದೆ?
A)6.4 – 7.4
B)5.4 – 6.4
C)7 – 7.5
D)5.6 – 6.5

8)ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದ ಸಭೆಯಲ್ಲಿ ಭಾರತವು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆದರೆ ಸಹ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ದೇಶ ಯಾವುದು?
A)ಚೀನಾ
B)ಫ್ರಾನ್ಸ್
C)ಜಪಾನ್
D)ಜರ್ಮನಿ

9)ನಾಯಕರಿಲ್ಲದ ಚಳುವಳಿ ಎಂದು ಯಾವುದನ್ನು ಕರೆಯುತ್ತಾರೆ?
A)ಕಾನೂನು ಭಂಗ ಚಳುವಳಿ
B)ಬಾರ್ಡೊಲಿ ಸತ್ಯಾಗ್ರಹ
C)ಅಸಹಕಾರ ಚಳುವಳಿ
D)ಭಾರತ ಬಿಟ್ಟು ತೊಲಗಿ ಚಳುವಳಿ

10)ಅಪೂರ್ಣ ದಹನ ಕ್ರಿಯೆಯು ……..ಅನ್ನು ಬಿಡುಗಡೆ ಮಾಡುತ್ತದೆ?
A)C02
B)CO
C)H2O
D)H2SO4

11)ಇತ್ತೀಚೆಗೆ ಬಿಹಾರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು “ಘರ್ ತಕ್ ಫೈಬರ್” ಯೋಜನೆಯನ್ನು ಆರಂಭಿಸಿದರು. ಇದು ಈ ಕೆಳಗಿನ ಯಾವ ಸಚಿವಾಲಯಕ್ಕೆ ಸಂಬಂಧಿಸಿದೆ?

A)ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
B)ಗೃಹಸಚಿವಾಲಯ
C) ರಕ್ಷಣಾ ಸಚಿವಾಲಯ
D)ಗ್ರಾಮೀಣ ನಗರಾಭಿವೃದ್ಧಿ ಸಚಿವಾಲಯ

12)ಯಾವ ರಾಜ್ಯದಲ್ಲಿ ಬೊಂಡಾ ಮತ್ತು ದಿಬಾಯಿ ಬುಡಕಟ್ಟು ಜನಾಂಗ ಕಂಡುಬರುತ್ತವೆ?
A)ಓಡಿಶಾ
B)ಮಧ್ಯಪ್ರದೇಶ
C)ಪಶ್ಚಿಮ ಬಂಗಾಳ
D)ಮೇಘಾಲಯ

13)ಭಾರತದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತವನ್ನು ಎರಡು ಬಾರಿ ಹಾದು ಹೋಗುವ ನದಿ ಯಾವುದು?
A)ನರ್ಮದಾ
B)ತಪತಿ
C)ಸುವರ್ಣರೇಖಾ
D)ಮಾಹಿ

14)ಇತ್ತೀಚೆಗೆ ನಿಧನರಾದ ಸಂಗೀತಗಾರ ಬೀಬೂರಂಜನ್ ಚೌದ್ರಿ ಈ ಕೆಳಗಿನ ಯಾವ ರಾಜ್ಯದವರು?
A)ಕರ್ನಾಟಕ
B)ಅಸ್ಸಾಂ*

C)ಉತ್ತರ ಪ್ರದೇಶ
D)ಆಂದ್ರಪ್ರದೇಶ

15)ವಿಶ್ವಬ್ಯಾಂಕ್ ಪ್ರಕಟಿಸಿರುವ ಮಾನವ ಬಂಡವಾಳ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಷ್ಟು?
A)116
B)102
C)48
D)108

16)ಇತ್ತೀಚೆಗೆ ಯಾವ ಎರಡು ನದಿಗಳ ಜಲಾನಯನ ಪ್ರದೇಶದಲ್ಲಿ ಮೀಥೇನ್ ಹೈಡ್ರೇಟ್ ಕಂಡುಬಂದಿದೆ.?
A)ಕೃಷ್ಣ ಮತ್ತು ಗೋದಾವರಿ*
B)ಕೃಷ್ಣ ಮತ್ತು ತುಂಗಭದ್ರ
C) ನರ್ಮದಾ ಮತ್ತು ತಪತಿ
D)ಗಂಗಾ ಮತ್ತು ಬ್ರಹ್ಮಪುತ್ರ

17)ರಾಷ್ಟ್ರಪತಿಗಳು ಯಾವ ವಿಧಿಯ ಅನ್ವಯ ಸುಗ್ರೀವಾಜ್ಞೆಯನ್ನು ಹೊರಡಿಸುತ್ತಾರೆ?
A)123
B)118
C)117
D)143

18)ಇತ್ತೀಚೆಗೆ ಬಿಡುಗಡೆಯಾದ ಭಾರತೀಯ ಸಂತೋಷ ವರದಿ 2020ರಲ್ಲಿ ಅಗ್ರಸ್ಥಾನದಲ್ಲಿರುವ ಕ್ರಮವಾಗಿ ಇರುವ ಮೂರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಯಾವವು?
A)ಮಿಜೋರಾಂ, ಪಂಜಾಬ್, ಅಂಡಮಾನ್ ನಿಕೋಬಾರ್
B) ಪಂಜಾಬ್, ಗುಜರಾತ್, ತೆಲಂಗಾಣ
C)ಪುದುಚೇರಿ, ಅಂಡಮಾನ್ ನಿಕೋಬಾರ್, ಲಕ್ಷದ್ವೀಪ
D)ಮಿಜೋರಾಂ, ಸಿಕ್ಕಿಂ, ಅರುಣಾಚಲ ಪ್ರದೇಶ

19)ಇತ್ತೀಚಿಗೆ ಉದ್ಘಾಟನೆಗೊಂಡ ಅಟಲ್ ಸುರಂಗ ಮಾರ್ಗವು ಈ ಕೆಳಗಿನ ಯಾವ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.
A)ಮನಾಲಿ to ಲೇಹ
B)ದೆಹಲಿ to ಲಕ್ನೋ
C) ಜೈಪುರ್ to ಆಗ್ರಾ
D)ವಾರಣಾಸಿ to ಅಲಹಾಬಾದ್

20)ಜಾಗತಿಕ ನಾವೀನ್ಯತೆ ಸೂಚ್ಯಂಕ-2020ರಲ್ಲಿ ಪ್ರಥಮ ಸ್ಥಾನದಲ್ಲಿ ಸ್ವಿಟ್ಜರ್ಲೆಂಡ್‌‌ ಇದ್ದರೆ, ಭಾರತ ಎಷ್ಟನೇ ಸ್ಥಾನದಲ್ಲಿ ಇದೆ?

A)28th
B)38th
C)48th
D)58th

Leave a Reply

Your email address will not be published. Required fields are marked *