ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ . KSP Recruitment 2020: KSP recruitment notifications are released by KSP in their official website rec20.ksp-online.in. All KSP Job notifications are updated on 26-Oct-2020 Candidates can apply for KSP Jobs via Official website. Here we updated latest and upcoming KSP recruitment notifications 2020-21 SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.
1)2020 ರ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ವಿಜೇತರು ತಯಾರು ಯಾರು? ಎ) ಲೂಯಿಸ್ ಗ್ಲೂಕ್* ಬಿ) ಓಲ್ಗಾ ಟೋಕಾರ್ಜಸ್ ಸಿ)ಪೀಟರ್ ಹ್ಯಾಂಡ್ನೆ ಡಿ) ಬಿ ಮತ್ತು ಸಿ ಮಾತ್ರ
2)ವಿಶ್ವ ಅಂಚೆ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ? ಎ) ಅಕ್ಟೋಬರ್ – 1 ಬಿ) ಅಕ್ಟೋಬರ್ -8 ಸಿ)ಅಕ್ಟೋಬರ್ – 9* ಡಿ) ಅಕ್ಟೋಬರ್ -3
3)Universal postal Union (UPU) ನ ಕೇಂದ್ರ ಕಚೇರಿ ಎಲ್ಲಿದೆ? ಎ) ಪ್ಯಾರಿಸ್-ಫ್ರಾನ್ಸ್ ಬಿ) ಟೋಕಿಯೊ-ಜಪಾನ್ ಸಿ)ಬರ್ಲಿನ್-ಜರ್ಮನಿ ಡಿ) ಬರ್ನ್, ಸ್ವಿಟ್ಜರ್ಲ್ಯಾಂಡ್*
4)ಇಂಡಿಯನ್ ಪೋಸ್ಟ್ ATM ಸೇವೆಯನ್ನು ಯಾವಾಗ ಆರಂಭಿಸಿತು? ಎ) 2016* ಬಿ) 2000 ಸಿ)2004 ಡಿ) 2002
5)ಎಸ್.ಎಲ್. ಭೈರಪ್ಪ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ? ಎ) ಅಂಚು ಬಿ) ಗೃಹಭಂಗ ಸಿ)ಮಂದ್ರಾ ಡಿ) ದಾಟು*
6)ಭಾರತದ ಸಂವಿಧಾನದ ಎಷ್ಟನೇ ವಿಧಿಯ ಪ್ರಕಾರ ನಿಯಂತ್ರಕರು ಮತ್ತು ಮಹಾಲೇಖಪಾಲರನ್ನು ನೇಮಿಸಲಾಗುತ್ತದೆ? ಎ) 76 ನೇ ವಿಧಿ ಬಿ) 124 ನೇ ವಿಧಿ ಸಿ)148 ನೇ ವಿಧಿ* ಡಿ) 55 ನೇ ವಿಧಿ
7)2020 ನೇ ಸಾಲಿನ ರಾಸಾಯನಿಕ ವಿಭಾಗದ ನೋಬೆಲ್ ಪ್ರಶಸ್ತಿ ವಿಜೇತರು ? ಎ) ಇಮಾನ್ಯುಯೆಲ್ ಚಾರ್ ಪೆಂಟಿಯರ್, ಜೆನ್ನಿಫರ್ ಎ ಡಾಡ್ನಾ* ಬಿ) ಹಾರ್ವೆ, ಎ ಆಲ್ವರ್, ಚಾಲ್ರ್ಸ್ ಎಂ ರೈಸ್ ಸಿ)ಚಾನ್ಬಿ ಗುಡ್ನೇಫ್ ಅಕಿರಾ ಯೋಶಿನೊ ಡಿ) ಮೇಲಿನ ಯಾರೂ ಅಲ್ಲ
8)2020 ನೇ ಸಾಲಿನ ರಾಷ್ಟ್ರೀಯ ನವೋದಯ ಸ್ಪರ್ಧೆಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ರಾಜ್ಯ ಯಾವುದು ? ಎ) ಮಹಾರಾಷ್ಟ್ರ ಬಿ) ಕರ್ನಾಟಕ* ಸಿ)ತೆಲಂಗಾನ ಡಿ) ಕೇರಳ
9)ಪ್ರಸ್ತುತ ಭಾರತೀಯ ವಾಯುಸೇನೆಯು ಎಷ್ಟನೇ ದಿನಾಚರಣೆಯನ್ನು ಆಚರಿಸಲಾಗುತ್ತಿದೆ? ಎ) 78 ನೇ ಬಿ) 66 ನೇ ಸಿ)88 ನೇ* ಡಿ) 32 ನೇ
10)ಭಾರತದ ವಾಯು ಪಡೆಯ ತಾಂತ್ರಿಕ ಕಾಲೇಜು ಎಲ್ಲಿದೆ? ಎ) ದಿಂಡಿಗಲ್ ಬಿ) ಕೋಯಿಮತ್ತೂರು ಸಿ)ಅಲಹಾಬಾದ್ ಡಿ) ಬೆಂಗಳೂರು*
11)2020 ರ ವಿಶ್ವ ದೃಷ್ಟಿ ದಿನದ ಧ್ಯೇಯ ವಾಕ್ಯ ಏನು ? ಎ) Hope On sight* ಬಿ) Vision First ಸಿ)Eye care Everywhere ಡಿ) ಯಾವುದೂ ಅಲ್ಲ
12)ಈ ಕೆಳಗಿನವುಗಳಲ್ಲಿ ಕ್ವಾಡ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರಗಳನ್ನು ಗುರುತಿಸಿ ? ಎ) ಭಾರತ, ಜಪಾನ್, ಚೀನಾ, ಆಸ್ಟ್ರೇಲಿಯಾ ಬಿ) ಅಮೇರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ* ಸಿ)ಅಮೇರಿಕ, ಭಾರತ, ಮಯನ್ಮಾರ್, ಆಸ್ಟ್ರೇಲಿಯಾ ಡಿ) ಸ್ವೀಡನ್, ನಾರ್ವೆ, ಅಮೇರಿಕ, ಆಸ್ಟ್ರೇಲಿಯಾ
13)ಮೊದಲ ಮಾನವ ನಿರ್ಮಿತ ಉಡಾವಣೆಗೊಂಡ ಭೂ ಉಪಗ್ರಹ ಯಾವುದು? ಎ) ಸ್ಪುಟ್ನಿಕ್ – I* ಬಿ) ಸ್ಪುಟ್ನಿಕ್ – 5 ಸಿ)ಸ್ಪುಟ್ನಿಕ್ – 2 ಡಿ) ಯುವ – I
14)ಗಂಗಾ ನದಿಯು ಡಾಲ್ಫಿನ್ನ್ನು ಯಾವಾಗ ರಾಷ್ಟ್ರೀಯ ಜಲಚರ ಪ್ರಾಣಿ ಎಂದು ಅಂಗೀಕರಿಸಲಾಯಿತು? ಎ) 2009 ಬಿ) 2010* ಸಿ)2019 ಡಿ) 2000
15)2020 ರ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ ವಿಜೇತರು?
ಎ) ಜೇಮ್ಸ್ ಪೀಬಲ್ಸ್, ಮೈಕಲ್ ಮೇಯರ್, ಡೀಯರ್ ಕ್ಯಾಲೋಜ್ ಬಿ) ಸ್ಟೀಫನ್ ಹಾಕಿಂಗ್, ಆಲ್ಬರ್ಟ್ ಐನಸ್ಟೀನ್ ಸಿ)ರೋಜರ್ ಪೆನ್ರೋಸ್, ರೈನ್ ಹಾರ್ಡ್ ಗೆಂಜೆಲ್, ಆಂಡಿಯೋ ಘೇಜ್* ಡಿ) ಮೇಲಿನ ಯಾರೂ ಅಲ್ಲ
16) SBI ಗೆ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು? ಎ) ಅರುಂಧತಿ ಭಟ್ಟಾಚಾರ್ಯ ಬಿ) ರಜನೀಶ್ ಕುಮಾರ್ ಸಿ)ಶಕ್ತಿಕಾಂತ್ ದಾಸ್ ಡಿ) ದಿನೇಶ್ ಕುಮಾರ್ ಖರಾ*
17)ಇತ್ತೀಚೆಗೆ ಆರ್ಬಿಐಗೆ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡ ಕರ್ನಾಟಕದ ಆರ್ಥಿಕ ತಜ್ಞರು. ? ಎ) ಅಶಿಮೋ ಗೋಯಲ್ ಬಿ) ಶಶಾಂಕ್ ಭಿಡೆ* ಸಿ)ಜಯಂತ್ ಆರ್ ವರ್ಮಾ ಡಿ) ಸುಬ್ರಹ್ಮಣ್ಯಂ
18) ಇತ್ತೀಚೆಗೆ ದೇಶದಲ್ಲಿ ಡಾಲ್ಫಿನ್ ಸಫಾರಿಗೆ ಚಾಲನೆ ನೀಡಲಾಗಿದ್ದು, ಒಟ್ಟು ಎಷ್ಟು ಜಿಲ್ಲೆಗಳು ಆಯ್ಕೆಯಾಗಿವೆ? ಎ) 2 ಬಿ) 4 ಸಿ)6* ಡಿ) 8
19)ಭಾರತೀಯ ಪುರಾತತ್ವ ಇಲಾಖೆಯು ಎಷ್ಟರಲ್ಲಿ ಸ್ಥಾಪನೆಯಾಯಿತು? ಎ) 1853 ಬಿ) 1861* ಸಿ)1857 ಡಿ) 1901
20)ಬ್ರಹ್ಮೋಸ್ ಕ್ಷಿಪಣಿಯು ಈ ಕೆಳಗಿನ ಯಾವ ದೇಶಗಳ ಜಂಟಿ ತಯಾರಿಯಾಗಿದೆ? ಎ) ಭಾರತ & ಇಸ್ರೇಲ್ ಬಿ) ಭಾರತ & ಜಪಾನ್ ಸಿ)ಭಾರತ & ರಷ್ಯಾ* ಡಿ) ಭಾರತ, ಚೀನಾ & ರಷ್ಯಾ