ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ . KSP Recruitment 2020: KSP recruitment notifications are released by KSP in their official website rec20.ksp-online.in. All KSP Job notifications are updated on 26-Oct-2020 Candidates can apply for KSP Jobs via Official website. Here we updated latest and upcoming KSP recruitment notifications 2020-21 SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.
1)ಆಗ್ರಾ ಯಾವ ನದಿಯ ದಡದಲ್ಲಿದೆ? A)ಗಂಗೋತ್ರಿ B)ಗಂದಕ್ C)ಚಂಬಲ್ D)ಯಮುನ*
2)ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಯಾವಾಗ ಸ್ಥಳಾಂತರಿಸಲಾಯಿತು? A)1912 B)1910 C)1913 D)1911*
3)ಬುದ್ಧರ,ಹಿಂದುಗಳ ಮತ್ತು ಜೈನರ ಬಂಡೆಗಳನ್ನು ಕತ್ತರಿಸಿ ಮಾಡಿದ ಗುಹೆಗಳು ಈ ಕೆಳಗಿನ ಯಾವ ಸ್ಥಳದಲ್ಲಿ ಒಟ್ಟಿಗೆ ಇವೆ? A)ಕಾರ್ಲೆ B)ಅಂಜತಾ* C)ಎಡಕ್ಕಲ್ D)ಎಲ್ಲೋರಾ 4)ಭಾರತದ ಸಂವಿಧಾನವನ್ನು ಯಾವಗ ಅಂಗೀಕರಿಸಲಾಯಿತು? A)26 ಜನವರಿ 1950 B)26 ನವೆಂಬರ್ 1949* C)26 ಜನವರಿ 1949 D)26 ನವೆಂಬರ್ 1950
05)ಅಬ್ದುಲ್ ಕಲಾಂ ರವರು ಭಾರತದ ಎಷ್ಟನೆ ರಾಷ್ಟ್ರಪತಿಯಾಗಿದ್ದರು? A)9 ನೇ B)10 ನೇ C)11 ನೇ* D)12 ನೇ
06ಈ ಕೆಳಗಿನ ಯಾವ ನದಿಯು ಭಾರತದಲ್ಲಿ ಹುಟ್ಟುವುದಿಲ್ಲ? A)ಯಮುನಾ B)ಗಂಗಾ C)ಸಿಂಧು* D)ಕೋಸಿ
07)ಹಂಪಿಯ ಪ್ರಾಚೀನ ಅವಶೇಷಗಳು ಯಾವ ನದಿಯ ದಂಡೆಯಲಿವೆ? A)ಕಬಿನಿ ನದಿ B)ಮಲಪ್ರಭಾ ನದಿ C)ತುಂಗಭದ್ರಾ ನದಿ* D)ಕಾವೇರಿ ನದಿ
08)ಈ ಕೆಳಗಿನ ಯಾವ ಪಟ್ಟಣವು ನದಿಯ ದಂಡೆಯಲಿಲ್ಲ. A)ಅಹಮದಾಬಾದ್ B)ಮುಂಬೈ* C)ಪಟ್ನಾ D)ಕಲ್ಕತ್ತಾ
09)ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರನ್ನು ಕೆಳಗಿನ ಯಾರ ಸ್ನೇಹಿತ ,ದಾರ್ಶನಿಕ ಮತ್ತು ಮಾರ್ಗದರ್ಶಿ ಎಂದು ವಿವರಿಸಲಾಗಿದೆ? A)ದ ಎಸ್ಟಿಮೇಟ್ ಸಮಿತಿ B)ಎಲ್ಲಾ ಸಂಸದೀಯ ಸಮಿತಿ C)ಸಾರ್ವಜನಿಕ ಖಾತೆಗಳ ಸಮಿತಿ* D)ಸಾರ್ವಜನಿಕ ಕಾರ್ಯ ಸಮಿತಿ
10)ಐತಿಹಾಸಿಕ ಸ್ಮಾರಕ ಗೋಲ್ ಗುಂಬಜ್ ಯಾವ ಸ್ಥಳದಲ್ಲಿದೆ?
A)ವೆಲ್ಲೂರ್ B)ವಿಜಯಪುರ* C)ವಿಜಯನಗರ D)ಹೈದರಾಬಾದ್
11)ಗೌತಮ ಬುದ್ಧನ ಜೀವನದ ಬಗ್ಗೆ ರಚಿತ ‘ಬುದ್ದ ಚರಿತ’ದ ಲೇಖಕರು ಯಾರು? A)ನಗರ್ ಸೇನ್ B)ವರಾಹಮಿಹಿರ C)ನಾಗಾರ್ಜುನ D)ಅಸ್ವಘೋಷ*
12)ಅಶೋಕ ರಾಜನನ್ನು ವಿವಿಧ ಶಾಸನಗಳಲ್ಲಿ ಉಲ್ಲೇಖಿಸಿರುವ ಹೆಸರು ಯಾವುದು? A)ಧರ್ಮಕೀರ್ತಿ B)ದೇವನಾಂಪ್ರಿಯದರ್ಶಿ* C)ಚಕ್ರವರ್ತಿ D)ದೇವರಾಜ
13)ಈ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಕರ್ತವ್ಯವಲ್ಲ? A)ಪೋಷಕರಿಗೆ ವಿಧೇಯರಾಗಿರುವುದು* B)ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು C)ನೈಸರ್ಗಿಕ ಪರಿಸರವನ್ನು ರಕ್ಷಿಸಲು ಮತ್ತು ಸುಧಾರಿಸಲು D)ಜನರಲ್ಲಿ ಸಹೋದರತ್ವವನ್ನು ಹರಡುವುದು
14)ರಾಷ್ಟ್ರಪರಿಯು ತಮ್ಮ ರಾಜೀನಾಮೆ ಪತ್ರವನ್ನು ಯಾರನ್ನು ಉದ್ದೇಶಿಸುವರು? A)ಉಪರಾಷ್ಟ್ರಪತಿ* B)ಭಾರತದ ಮುಖ್ಯ ನ್ಯಾಯಮೂರ್ತಿ C)ಭಾರತದ ಪ್ರಧಾನಮಂತ್ರಿ D)ಸ್ಪೀಕರ್
15)ಕೌಟಿಲ್ಯನ ‘ಅರ್ಥಶಾಸ್ತ್ರವು’ಯಾವುದನ್ನು ವ್ಯವರಿಸುತ್ತದೆ? A)ಸಾರ್ವಜನಿಕ ಆಡಳಿತ* B)ಖಗೋಳ ವಿಜ್ಞಾನ C)ಜೋತಿಷ್ಯ D)ಆಯುರ್ವೇದ
16)ಈ ಕೆಳಗಿನ ಯಾವ ದೇಶವು ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವುದಿಲ್ಲ? A)ತಜಕಿಸ್ತಾನ್* B)ಬಾಂಗ್ಲಾದೇಶ C)ನೇಪಾಲ್ D)ಭೂತನ್
17)ಎವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಯಾರು? A)ಸುನೀತಾ ವಿಲಿಯಂಸ್ B)ಪಿ.ಟಿ.ಉಷಾ C)ರಾಣಿ ಕುಮಾರಿ D)ಬಚೇಂದ್ರಿ ಪಾಲ್*