Karnataka Police Exam PC model Model Paper Test-61:

Police Constable

ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ .
KSP Recruitment 2020: KSP recruitment notifications are released by KSP in their official website rec20.ksp-online.in.
All KSP Job notifications are updated on 02-NOVEMBER-2020 Candidates can apply for KSP Jobs via Official website. Here we updated latest and upcoming KSP recruitment notifications 2020-21
SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.

Police Constable Model Paper Test-61: SBK KANNADA

1)ಸಂವಿಧಾನದ ಎಷ್ಟನೆ ವಿಧಿಯು ರಾಷ್ಟ್ರಪತಿಯವರ ಮಹಾಭಿಯೋಗ ದ ಬಗ್ಗೆ ತಿಳಿಸುತ್ತದೆ ?
A)71
B)62
C)61*
D)65

2)ಈ ಕೆಳಗಿನ ಯಾವ ಚಾರ್ಟರ್ ಕಾಯ್ದೆಯು ಬಂಗಾಳದ ಗೌರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ಎಂದು ನಾಮಕರಣ ಮಾಡಿತು ?
A)1813 ರ ಚಾರ್ಟರ್ ಕಾಯ್ದೆ
B)1833 ಚಾರ್ಟರ್ ಕಾಯ್ದೆ*
C)1793 ರ ಚಾರ್ಟರ್ ಕಾಯ್ದೆ
D)1813 ರ ಚಾರ್ಟರ್ ಕಾಯ್ದೆ

3)ಎಂ.ಎನ್.ರಾಯ್ ರವರು ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಸಂವಿಧಾನದ ರಚನಾ ಸಭೆಗೆ ಒತ್ತಾಯಿಸಿದರು ?
A)1935
B)1933
C)1934*
D)1938

4)ಈ ಕೆಳಗಿನ ಯಾವ ದೇಶದ ಸಂವಿಧಾನದಿಂದ ರಾಷ್ಟ್ರಪತಿಗಳ ಚುನಾವಣಾ ವಿಧಾನ ವನ್ನು ಎರವಲು ಪಡೆಯಲಾಗಿದೆ ?
A)ಐರಿಷ್ ಸಂವಿಧಾನ*
B)ಜರ್ಮನಿಯ ವೈಮರ್ ಸಂವಿಧಾನ
C)ಕೆನಡಾ ಸಂವಿಧಾನ
D)ಫ್ರಾನ್ಸ್ ಸಂವಿಧಾನ

5)ಈ ಕೆಳಗಿನ ಯಾವ ವಿಷಯವನ್ನು ಅಮೆರಿಕ ಸಂವಿಧಾನದಿಂದ ಎರವಲು ಪಡೆದಿಲ್ಲ ??
A)ಮೂಲಭೂತ ಹಕ್ಕುಗಳು
B)ರಾಷ್ಟ್ರಪತಿಗಳ ಮಹಾಭಿಯೋಗ
C)ಉಪ ರಾಷ್ಟ್ರಪತಿ ಹುದ್ದೆ
D)ಸಮವರ್ತಿ ಪಟ್ಟಿ*

6)ಈ ಕೆಳಗಿನ ಯಾವ ವರ್ಷದಲ್ಲಿ ಭಾರತವು ವಿಶ್ವಸಂಸ್ಥೆಗೆ ಸದಸ್ಯತ್ವವನ್ನು ಪಡೆಯಿತು ?
A)1945*
B)1948
C)1947
D)1944

7)ನೈಪ್ ಎಂಬ ಪದ ಕೆಳಕಂಡ ವಿಷಯಕ್ಕೆ ಸಂಬಂಧಿಸಿದೆ?
A)ಭೂಕಂಪಗಳು
B)ಭೂಮಿಯ ಮಧ್ಯಭಾಗ
C)ಭೂಮಿಯ ಒಳಪದರ*
D)ಸಮುದ್ರದ ತಳ

8)ಯಾಕುತ್ ಜನರ ಮೂಲ ವಾಸ ಸ್ಥಳ ಯಾವುದು ?
A)ರಷ್ಯಾದ ತಂಡ್ರಾ ಪ್ರದೇಶಗಳು
B)ಉತ್ತರ ಭಾರತ
C)ಕೀನ್ಯಾ
D)ಇರಾನ್*

9)ಸಿಂಧೂ ಗಂಗಾದ ಸಮತಲ ಭೂಮಿಯಲ್ಲಿ ಅತಿ ಸಾಮಾನ್ಯವಾಗಿರುವ ಮಣ್ಣಿನ ಗುಣ ?
A)ನೆರೆ ಮಣ್ಣು*
B)ಜಂಬೂ ಮಣ್ಣು
C)ಪೊಡ್ಜೋಲಾರ್ ಮಣ್ಣು
D) ರಿಗಲ್ ಮಣ್ಣು

10)ಮೈ ಮ್ಯೂಸಿಕ್ ಮೈ ಲೈಫ್ ಎಂಬುದು ಈ ಕೆಳಗಿನವರಲ್ಲಿ ಯಾರ ಆತ್ಮಚರಿತ್ರೆ ಆಗಿದೆ ?
A)ಪಂಡಿತ್ ರವಿಶಂಕರ್*
B)ಪಂಡಿತ್ ಶಿವಕುಮಾರ್ ಶರ್ಮಾ
C)ಉಸ್ತಾದ್ ಜಾಕಿರ್ ಹುಸೇನ್
D)ಉಸ್ತಾದ್ ಅಹಮದ್ ಅಲಿ ಖಾನ್

11)ಜ್ವಾಲಾಮುಖಿ ಬೆಟ್ಟ ವಾದ ಮೌಂಟ್ ಸೆಂಟ್ ಹೆಲೆನ್ಸ್ ಎಲ್ಲಿ ಕಂಡುಬರುತ್ತದೆ ?
A)ಜಪಾನ್
B)ಫಿಲಿಪೈನ್ಸ್
C)ಅಮೆರಿಕ*
D)ಚಿಲಿ

12)ಈ ಕೆಳಗಿನವರಲ್ಲಿ ಯಾರು ” ಕಾರ್ಲ್ ಮಾರ್ಕ್ಸ್ ” ಅವರ ಜೊತೆಗೆ ಸೇರಿ ” ದಿ ಕಮಿನಿಸ್ಟ್ ಮ್ಯಾನಿಫೆಸ್ಟೋ ” ಎಂಬ ಗ್ರಂಥವನ್ನು ಬರೆದರು?
A)ಪ್ರೇಡ್ರಿಕ್ ಎಂಗೇಲ್ಸ್*
B)ಮ್ಯಾಕ್ಸ್ ವೇಬರ್
C)ರಾಬರ್ಟ್ ಒವೆನ್
D)ಎಮಿಲಿ ಡರ್ಖಿಮ್

13)ಭಕ್ತ ತುಕಾರಾಮ್ ರವರು ಈ ಕೆಳಗಿನ ಯಾವ ಮೊಘಲ್ ಸಾಮ್ರಾಟ ಸಮಕಾಲೀನವರಾಗಿದ್ದರು ?
A)ಜಹಾಂಗೀರ್*
B)ಬಾಬರ್
C)ಔರಂಗಜೇಬ್
D)ಅಕ್ಬರ್

14)ಜಗತ್ತಿನಲ್ಲಿಯೇ ಮೊದಲ ಬಾರಿಗೆ ದಯಾಮರಣ ಕಾನೂನನ್ನು ಬದ್ಧ ಗೊಳಿಸಿದ ಮೊದಲ ದೇಶ ಯಾವುದು ?
A)ಕೆನಡಾ
B)ಆಸ್ಟ್ರಿಯಾ
C)ನೆದರ್ಲೆಂಡ್*
D)ಸ್ವಿಟ್ಜರ್ಲೆಂಡ್

15)ಅತಿ ಹೆಚ್ಚು ಯುರೇನಿಯಂ ಅನ್ನು ಉತ್ಪಾದಿಸುವ ದೇಶ ಯಾವುದು ?
A)ಚೀನಾ
B)ಕೆನಡಾ*
C)ಭಾರತ
D)ಅಮೆರಿಕಾ

16)ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ ?
A)ಖಡಕ್ ವಾಸ್ಲಾ*
B)ಸಿಲೇರು
C) ಜಾಮನಗರ್
D)ಶ್ರೀಶೈಲಂ

17)ನೊಬೆಲ್ ಶಾಂತಿ ಪುರಸ್ಕಾರಕ್ಕೆ ವಿಜೇತರನ್ನು ಆಯ್ಕೆ ಮಾಡುವ ಸಮಿತಿ ಯಾವ ದೇಶದಲ್ಲಿದೆ ?
A)ಸ್ವೀಡನ್
B)ಡೆನ್ಮಾರ್ಕ್
C)ಫಿನ್ಲೆಂಡ್
D)ನಾರ್ವೆ*

18)ಸಾಮಾನ್ಯ ಬಳಕೆಯ ಪ್ರತಿದೀಪಕ (florescent ) ಟ್ಯೂಬ್ ಲೈಟ್ ಮೇಲೆ ಈ ಕೆಳಗಿನ ಯಾವುದು ಮುದ್ರಿತವಾಗಿರುತ್ತದೆ ?
A)250 k
B)273 k
C)6500 k*
D)9000 k

19)ಮನುಷ್ಯನ ದೇಹದಲ್ಲಿ ಅಪೆಂಡಿಕ್ಸ್ ಯಾವ ಅಂಗಕ್ಕೆ ಜೋಡಿಸಲ್ಪಟ್ಟಿದೆ ??
A)ದೊಡ್ಡ ಕರುಳು*
B)ಸಣ್ಣ ಕರುಳು
C)ಗಾಲ್ ಬ್ಲಾಡರ್
D)ಹೊಟ್ಟೆ

20)ಮನುಷ್ಯನ ದೇಹದಲ್ಲಿ ಈ ಕೆಳಗಿನ ಯಾವ ಹಾರ್ಮೋನ ರಕ್ತದ ಕ್ಯಾಲ್ಸಿಯಂ ಹಾಗೂ ಪಾಸ್ಪೇಟ್ ಗಳನ್ನು ನಿಯಂತ್ರಿಸುತ್ತದೆ?
A)ಗ್ರೋತ್ ಹಾರ್ಮೋನ್
B)ಗ್ಲುಕಗಾನ್
C)ಪ್ಯಾರಾ ಥೈರಾಯಿಡ್*
D)ಥೈರಾಕ್ಸಿನ್

Leave a Reply

Your email address will not be published. Required fields are marked *