ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ .
KSP Recruitment 2020: KSP recruitment notifications are released by KSP in their official website rec20.ksp-online.in.
All KSP Job notifications are updated on 02-NOVEMBER-2020 Candidates can apply for KSP Jobs via Official website. Here we updated latest and upcoming KSP recruitment notifications 2020-21
SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.
Police Constable Model Paper Test-62: SBK KANNADA
1)ವಲ್ಲಭಭಾಯಿ ಪಟೇಲ್ ಅವರಿಗೆ ಸರದಾರ ಎಂಬ ಬಿರುದು ಸೂಚಿಸಿರುವ ವ್ಯಕ್ತಿ ಯಾರು?
A)ಸಿ ರಾಜಗೋಪಾಲಚಾರಿ
B)ಮಹಾತ್ಮ ಗಾಂಧೀಜಿ*
C)ಜವಾಹರ್ಲಾಲ್ ನೆಹರು
D)ಮಹಮದ್ ಅಲಿ ಜಿನ್ನಾ
2)ಭಾರತದ ಸಂವಿಧಾನದ ಕರಡು ತಯಾರಿಕೆಯ ಸಮಿತಿಯ ಅಧ್ಯಕ್ಷ?
A)ಡಾಕ್ಟರ್ ಬಿ ಆರ್ ಅಂಬೇಡ್ಕರ್*
B)ಜವಾಹರ್ಲಾಲ್ ನೆಹರು
C)ಡಾಕ್ಟರ್ ರಾಜೇಂದ್ರ ಪ್ರಸಾದ್
D)ಜೆಬಿ ಕೃಪಲಾನಿ
3)ಮೂಲಭೂತ ಹಕ್ಕುಗಳ ಪಟ್ಟಿಯಿಂದ ಸಂವಿಧಾನದಲ್ಲಿ ಆಸ್ತಿಯ ಹಕ್ಕನ್ನು ತೆಗೆದುಹಾಕಿದ ಕ್ರಮ?
A)24 ನೇ ತಿದ್ದುಪಡಿ
B)44 ನೇ ತಿದ್ದುಪಡಿ*
C)42 ನೇ ತಿದ್ದುಪಡಿ
D)ಮೇಲಿನ ಯಾವುದೂ ಅಲ್ಲ
4)ಗೌತಮ ಬುದ್ಧನು ತನ್ನ ಪ್ರಥಮ ಬೋಧನೆ ಮಾಡಿದ ಸ್ಥಳ ಯಾವುದು?
A)ಗಯಾ
B)ಸಾಂಚಿ
C)ಸಾರನಾಥ*
D)ಲುಂಬಿನಿ
5)ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು ಯಾರು ?
A)ಹಿಂಡೋ ಗ್ರೀಕರು
B)ಮೌರ್ಯರು
C)ಕುಶಾನರು*
D)ಗುಪ್ತರು
6)ಭಾರತದ ಬಹುಪಾಲು ಜನ ಈ ಕೆಳಕಂಡ ಯಾವ ಜನಾಂಗದ ಗುಂಪಿಗೆ ಸೇರುತ್ತಾರೆ ?
A)ರಾಕ್ ಸನ್
B)ಆಸ್ಟ್ರೋಲಾಯ್ಡ್ *
C)ನಿಗ್ರೋಗಳು
D)ಯಾರು ಅಲ್ಲ
7)ಗಧರ್ ಪಾರ್ಟಿಯ ಕೇಂದ್ರಸ್ಥಾನ ಇರುವ ಸ್ಥಳ ?
A)ಕರಾಚಿ
B)ಬರ್ಲಿನ್
C)ಮಾಸ್ಕೋ
D)ಸ್ಯಾನ್ ಪ್ರಾನ್ಸಿಸ್ಕೊ*
8)ಬ್ಯಾಕ್ಟೀರಿಯಾಗಳಿಗೆ ಸೋಂಕು ತರುವ ನಂಜು ಯಾವುದು ?
A)ಝೇಂಡಾ
B)ಚಾಲ್ಕೋಪೆನ್*
C)ಮರಗಳಿಂದ ಬರುವ ಸೋಂಕು
D)ಸೋಂಕು
9)ಈ ಧೂಮಕೇತುಗಳಲ್ಲಿ ಯಾವುದು ಪ್ರತಿ 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ ?
A)ಹ್ಯಾಲಿ*
B)ಅಲ್ಪಾ ಸೆಂಚುರಿ
C)ಹೋಮ್ಸ್
D)ಡೊನಾಟಿ
10)ಕುಂಭ ಮೇಳವನ್ನು ಪ್ರತಿ ಎಷ್ಟು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ ?
A)06
B)05
C)03
D)12*
11)ಕಲ್ಕತ್ತಾ ದಿಂದ ದೆಹಲಿಗೆ ಬ್ರಿಟನ್ ಅಧಿಕಾರವಧಿ ಕೇಂದ್ರ ಸ್ಥಾನ ಬದಲಾವಣೆ ಪ್ರಸ್ತಾಪವನ್ನು ಮುಂದಿಟ್ಟ ಗೌರನರ್ ಜನರಲ್ ಯಾರು ?
A)ಲಾರ್ಡ್ ಕರ್ಜನ್
B)ಲಾರ್ಡ್ ಹಾರ್ಡಿಂಜ್*
C)ಲಾರ್ಡ್ ಲ್ಯಾಂಡ್ಸ್ ಡೌನ್
D)ಲಾರ್ಡ್ ಡಪರಿನ್
12)ಇಂಡಸ್ ಕಣಿವೆಯಲ್ಲಿನ ನಾಗರಿಕತೆಯ ಅಂಶಗಳನ್ನು ಈ ಕೆಳಗಿನ ಯಾವ ಪ್ರದೇಶದಲ್ಲಿ ಕಾಣಬಹುದು ?
A)ಈಜಿಪ್ಟ್
B)ಸುಮೇರಿಯನ್ನರು*
C)ಚೈನಾ
D)ಮೇಲಿನ ಎಲ್ಲವೂ
13) ಈ ಕೆಳಗಿನವರಲ್ಲಿ ಯಾರು ಪ್ಯೂರರ್ ಎಂದು ಗುರುತಿಸಲ್ಪಟ್ಟಿದ್ದಾರೆ ?
A)ಸ್ಟಾಲಿನ್
B)ಮುಸಲೋನಿ
C)ಬಿಸ್ಮಾರ್ಕ್
D)ಹಿಟ್ಲರ್*
14)ಪುರುಷ ಸೂಕ್ತವನ್ನು ಈ ಕೆಳಕಂಡ ಯಾವುದರಲ್ಲಿ ಕಾಣಬಹುದು ?
A)ಅಥರ್ವವೇದ
B)ಭಗವದ್ಗೀತೆ
C)ಮನುಸ್ಮೃತಿ
D)ಋಗ್ವೇದ*
15)ಮೃತ್ಯು ಕಣಿವೆ ಎಂಬ ಭೂಭಾಗ ಈ ಕೆಳಕಂಡ ಖಂಡದ ಅತ್ಯಂತ ಕೆಳಮಟ್ಟದ ಸ್ಥಳ ವಾಗಿದೇ ?
A)ದಕ್ಷಿಣ ಅಮೇರಿಕ
B)ಉತ್ತರ ಅಮೇರಿಕ*
C)ಆಫ್ರಿಕಾ
D)ಏಷ್ಯಾ
16)ಸ್ಟ್ಯಾಪೋರ್ಡ್ ಕ್ರಿಪ್ಸ್ ಸದಸ್ಯನಾಗಿದ್ದ ಸಂಘಟನೆ ಯಾವುದು?
A)ಕನ್ಸ್ ವೇರ್ಟಿವ್ ಪಕ್ಷ
B)ಲೇಬರ್ ಪಕ್ಷ*
C)ಅಧಿಕಾರ ಶಾಹಿ ಪಕ್ಷ
D)ಲಿಬರಲ್ ಪಕ್ಷ
17)ಇಂಡಿಯಾ ದೇಶದ ಜನರನ್ನು ಸಚ್ಚರಿತ್ರರು ಆದರೆ ಶೀಘ್ರ ಕೋಪಿಗಳು ಎಂದು ವಿವರಿಸಿದರು ಯಾರು ?
A)ಪಾಹಿಯಾನ*
B)ಮೆಗಸ್ತಾನಿಸ್
C)ಹುಯೆನ್ ತ್ಸಾಂಗ
D)ನಿಕೋಟಿನ್
18)ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್ ಯಾವುದು ?
A)ಹೈಡ್ರೋಕ್ಲೋರಿಕ್ ಆಸಿಡ್
B)ನೈಟ್ರಿಕ್ ಆಸಿಡ್
C)ಸಲ್ಪೂರಿಕ್ ಆಸಿಡ್*
D)ಅಸಿಟಿಕ್ ಆಸಿಡ್
19)ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಜವಾಹರ್ಲಾಲ್ ನೆಹರು ಅವರು ಎಷ್ಟು ಬಾರಿ ವಹಿಸಿಕೊಂಡಿದ್ದರು ?
A)ಎರಡು ಬಾರಿ
B)ನಾಲ್ಕು ಬಾರಿ
C)ಮೂರು ಬಾರಿ*
D)ಐದು ಬಾರಿ
20)ಫೋಟೋ ಸಿಂತೆಸಿಸ್ ( ಬೆಳಕಿನ ಪ್ರಭಾವ ) ಆಗಲು ಸೂಕ್ತವಾಗಿರುವ ಬೆಳಕು ಯಾವುದು ?
A)ನಕ್ಷತ್ರದ ಬೆಳಕು
B)ದೀಪದ ಬೆಳಕು
C)ಸೂರ್ಯನ ಬೆಳಕು*
D)ಚಂದ್ರನ ಬೆಳಕು