Karnataka State Minerals Corporation Limited (KSMCL) Recruitment 2022

State Government

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ((Karnataka State Minerals Corporation Limited) ​​ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕನ್ಸಲ್ಟೆಂಟ್ ಹುದ್ದೆಗಳ ಭರ್ತಿಗೆ ಸಂಸ್ಥೆ ವಾಕ್​ ಇನ್​ ಇಂಟರ್​ವ್ಯೂ ನಡೆಸಲು ಮುಂದಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಹುದ್ದೆಗಳ ವಿವರಗಳು
ಸಲಹೆಗಾರ 02 ಹುದ್ದೆಗಳು

 

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ವಿದ್ಯಾರ್ಹತೆ:
  • ಭೂವೈಜ್ಞಾನಿಕ ಸಲಹೆಗಾರ:- ಭೂಗರ್ಭ ಶಾಸ್ತ್ರದಲ್ಲಿ ಎಂಎಸ್ಸಿ
  • ಸುರಕ್ಷತೆ ಮತ್ತು ಔದ್ಯೋಗಿಕ ಆರೋಗ್ಯ ಸಲಹೆಗಾರ:- ಗಣಿಗಾರಿಕೆಯಲ್ಲಿ ಇಂಜಿನಿಯರಿಂಗ್​​​ ಪದವಿ

 

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ವಯೋಮಿತಿ:

ಭೂವೈಜ್ಞಾನಿಕ ಸಲಹೆಗಾರ :- ಗರಿಷ್ಠ 62

ಸುರಕ್ಷತೆ ಮತ್ತು ಔದ್ಯೋಗಿಕ ಆರೋಗ್ಯ ಸಲಹೆಗಾರ:- 23 ರಿಂದ 45 ವರ್ಷದೊಳಗೆ

 

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ವೇತನಶ್ರೇಣಿ:

ಭೂವೈಜ್ಞಾನಿಕ ಸಲಹೆಗಾರ :- 70 ಸಾವಿರ ರೂ ಮಾಸಿಕ

ಸುರಕ್ಷತೆ ಮತ್ತು ಔದ್ಯೋಗಿಕ ಆರೋಗ್ಯ ಸಲಹೆಗಾರ:- 65 ಸಾವಿರ ರೂ ಮಾಸಿಕ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಆನ್ಲೈನ್ ಮುಖಾಂತರ.

ಸಂದರ್ಶನಕ್ಕೆ ಹಾಜರಾಗುವ ಸ್ಥಳ

ಜನರಲ್ ಮ್ಯಾನೇಜರ್ (ನಿರ್ವಾಹಕರು ಮತ್ತು ವಿಜಿಲೆನ್ಸ್), ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, T.T.M.C, A ಬ್ಲಾಕ್, 5 ನೇ ಮಹಡಿ, B.M.T.C ಕಟ್ಟಡ, K.H. ಗೆ ಕಳುಹಿಸಬೇಕಾಗುತ್ತದೆ. ರಸ್ತೆ, ಶಾಂತಿ ನಗರ, ಬೆಂಗಳೂರು – 560027.

 

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಆಯ್ಕೆ ವಿಧಾನ

ಮೆರಿಟ್​
ಅನುಭವ
ನೇರ ಸಂದರ್ಶನದಲ್ಲಿನ ಫಾರ್ಮಮೆನ್ಸ್​​ ಆಧಾರದ ಮೇಲೆ

ಸಂದರ್ಶನದ ಸಮಯ

ಭೂವೈಜ್ಞಾನಿಕ ಸಲಹೆಗಾರ ಹುದ್ದೆಗೆ ಜುಲೈ 14 ಬೆಳಗ್ಗೆ 10.30 ರಿಂದ 12.30ರವರೆಗೆ
ಸುರಕ್ಷತೆ ಮತ್ತು ಔದ್ಯೋಗಿಕ ಆರೋಗ್ಯ ಸಲಹೆಗಾರ ಹುದ್ದೆಗೆ ಜುಲೈ 14ರಂದು ಮಧ್ಯಾಹ್ನ 2. 30 ರಿಂದ 4.30ರವರೆಗೆ

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 27-06-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-07-2022

 

ಪ್ರಮುಖ ಲಿಂಕುಗಳು
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *