KRIDL Recruitment 2022: Apply Online For AE, JE, FDA, SDA Posts @kea.kar.nic.in
KRIDL Recruitment 2022: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) ಇಲ್ಲಿ ಅಗತ್ಯ ಇರುವ ಎಇ, ಜೆಇ, ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇರ ನೇಮಕಾತಿ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಿದೆ.ಈ ಹುದ್ದೆಗಳಿಗೆ ಬಿಇ, ಪದವಿ, ಪಿಯುಸಿ ಪಾಸಾದವರು ಆನ್‌ಲೈನ್ ಮೂಲಕ ಅರ್ಜಿ ಹಾಕಿ,
Company Name | KRIDL Recruitment 2022 |
Post Name | First Class Assistants, Second Class Assistants and More Vacancies Jobs |
No of Posts | 76 Posts |
Salary | Rs. 21,400 – Rs. 83,900 /-Per Month |
Job Location | ಬೆಂಗಳೂರು |
Last Date to Apply | 20/04/2022 |
JOB SECTION | Karnataka Govt Jobs |
KRIDL Recruitment 2022 ಹುದ್ದೆವಾರು ವಿದ್ಯಾರ್ಹತೆ
ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್): ಸಿವಿಲ್ ಇಂಜಿನಿಯರ್ ಪಾಸ್
ಕಿರಿಯ ಅಭಿಯಂತರರು (ಸಿವಿಲ್) : ಸಿವಿಲ್ ಇಂಜಿನಿಯರ್ ಪಾಸ್
ಪ್ರಥಮ ದರ್ಜೆ ಸಹಾಯಕರು: ಯಾವುದೇ ಪದವಿ ಪಾಸ್.
ದ್ವಿತೀಯ ದರ್ಜೆ ಸಹಾಯಕರು : ದ್ವಿತೀಯ ಪಿಯುಸಿ / ತತ್ಸಮಾನ ವಿದ್ಯಾರ್ಹತೆ ಪಾಸ್
KRIDL Recruitment 2022 ಹುದ್ದೆವಾರು ವೇತನ ಶ್ರೇಣಿ ವಿವರ
ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್) : ರೂ.43100-83900.
ಕಿರಿಯ ಅಭಿಯಂತರರು (ಸಿವಿಲ್): ರೂ.33450-62600.
ಪ್ರಥಮ ದರ್ಜೆ ಸಹಾಯಕರು : ರೂ.27650-52650.
ದ್ವಿತೀಯ ದರ್ಜೆ ಸಹಾಯಕರು : ರೂ.21400-42000.
KRIDL Recruitment 2022 ವಯೋಮಿತಿ ಅರ್ಹತೆಗಳು
ಮೇಲಿನ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ವರ್ಗಾವಾರು ಗರಿಷ್ಠ ವಯೋಮಿತಿ ಅರ್ಹತೆ ಕೆಳಗಿನಂತಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷ
ಹಿಂದುಳಿದ ವರ್ಗದ ಅಭ್ಯರ್ಥಿಗಳು: 38 ವರ್ಷ
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳು: 40 ವರ್ಷ
KRIDL Recruitment 2022 ಪಾವತಿಸಬೇಕಾದ ಅರ್ಜಿ/ ಪರೀಕ್ಷೆ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳು : ರೂ.750.
ಹಿಂದುಳಿದ ವರ್ಗದ ಅಭ್ಯರ್ಥಿಗಳು: ರೂ.750.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳು: ರೂ.375.
ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಆದರೆ ಪ್ರೊಸೆಸಿಂಗ್ ಫೀಸ್ ಎಂದು ರೂ.250 ಪಾವತಿಸಬೇಕು.
KRIDL Recruitment 2022 ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
KRIDL Recruitment 2022 ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
KRIDL Recruitment 2022 ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸ್ವೀಕರಿಸುವ ಪ್ರಾರಂಭ ದಿನಾಂಕ : 28-03-2022 ರ ಬೆಳಿಗ್ಗೆ 11-00 ಗಂಟೆ ಇಂದ.
ಆನ್‌ಲೈನ್ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 20-04-2022 ರ ರಾತ್ರಿ 11-59 ರವರೆಗೆ.
ಇ-ಪೋಸ್ಟ್ ಆಫೀಸ್‌ನಲ್ಲಿ ಶುಲ್ಕವನ್ನು ಪಾವತಿ ಮಾಡಲು ಕೊನೆ ದಿನಾಂಕ: 22-04-2022 ರಂದು ಕಚೇರಿ ವೇಳೆಯ ವರೆಗೆ.
KRIDL Recruitment 2022 ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ: ಬರಲಿದೆ
ಅಧಿಕೃತ ವೆಬ್ಸೈಟ್: ಕ್ಲಿಕ್ ಮಾಡಿ