ಎಲ್ಲರಿಗು ನಮಸ್ಕಾರ ಆತ್ಮೀಯ ಸ್ಪರ್ಧಾ ಆಕಾಂಕ್ಷಿಗಾಲೆ ಈ ಲೇಖನದಲ್ಲಿ ನಾವು ನಿಮಗೆ ಭಾರತದ ವಿಭಿನ್ನ ಸಂಸ್ಥೆಗಳ ರಾಯಭಾರಿಗಳ(Brand Ambassadors) ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇದು ಮುಂದೆ ಬರುವ , ರೈಲ್ವೆ, ಇಲಾಖೆಯ (RRB NTPC&GROUP-D)ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವ್ಯಕ್ತಿಗಳಿಗೆ ಅತ್ಯಂತ ಉಪಯುಕ್ತವಾದ ಸಾಮಾನ್ಯ ಜಾಗೃತಿ ವಿಷಯವಾಗಿದೆ.
Brand Ambassador ಎಂದರೆ ಯಾರು ಗೊತ್ತ?
ಬ್ರ್ಯಾಂಡ್ ರಾಯಭಾರಿ(Brand Ambassadors)ಗಳು ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳಾಗಿದ್ದು, ಅವರು ಪ್ರೇಕ್ಷಕರಲ್ಲಿ ಬ್ರ್ಯಾಂಡ್ ಬಗ್ಗೆ ಜಾಗೃತಿ ಮೂಡಿಸಿ ಮತ್ತು ವ್ಯವಹಾರಗಳನ್ನು ವಿಸ್ತರಿಸಲು ಸಹಾಯ ಮಾಡುತ್ತಾರೆ . ಭಾರತದ ಬ್ರಾಂಡ್ ರಾಯಭಾರಿಗಳು ಕಂಪನಿಗಳ ಚಿತ್ರಣ, ವರ್ತನೆ, ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರದರ್ಶಿಸುತ್ತಾರೆ
List of Brand Ambassadors in India 2021:
BRAND Ambassadors(ವ್ಯಕ್ತಿಗಳು ) | FAMOUS BRANDS(ಸಂಸ್ಥೆಗಳು ) |
ಚಾಚಾ ಚೌಧರಿ | NamamiGange Project |
ಸೋನು ಸೂದ್ | Acer India,Gargo International |
ಸಚಿನ್ ತೆಂಡೂಲ್ಕರ್ | Paytm first Games |
ವಿರಾಟ್ ಕೊಹ್ಲಿ | Great Learning |
ಯುವರಾಜ್ ಸಿಂಗ್ | Aakash Educational Services Limited (AESL) |
ಭುವನೇಶ್ವರ್ ಕುಮಾರ್ ಮತ್ತು ಸ್ಮೃತಿ ಮಂಧಾನ | Playerzpot |
ಡ್ವೇನ್ ಬ್ರಾವೋ | SBOTOP |
ಸುರೇಶ್ ರೈನಾ | 9Stacks |
ಅಮೀರ್ ಖಾನ್ | CEAT Tyres |
ರಾಬಿನ್ ಉತ್ತಪ್ಪ | Ker startup Entri |
ಅಮೀರ್ ಖಾನ್ | Vedantu |
ರಾಜ್‌ಕುಮಾರ್ ರಾವ್ | Syska Group |
ಎಆರ್ ರಹಮಾನ್ | BAFTA Breakthrough |
ಪ್ರಿಯಾಂಕಾ ಚೋಪ್ರಾ | Parle Agro |
ರೋಹಿತ್ ಶರ್ಮಾ | JKLC Sixer Cement,Vega ropes,Dr Trust,Oakley |
ಆಯುಷ್ಮಾನ್ ಖುರಾನಾ | Bajaj Allianz Life Insurance |
ಕಿಯಾರಾ ಅಡ್ವಾಣಿ | Myntra |
ಬ್ರೆಟ್ ಲೀ | SportsAdda |
ಸೌರವ್ ಗಂಗೂಲಿ ಮತ್ತು ಸುನಿಲ್ ಚೆಟ್ರಿ | JSW Cement |
ಪಂಕಜ್ ತ್ರಿಪಾಠಿ | Bihar Khadi |
ಮನುಶಿ ಚಿಲ್ಲರ್ | Adidas |
ಅಜಯ್ ದೇವಗನ್ | Aarogya Setu App |
ವಿಶ್ವನಾಥನ್ ಆನಂದ್ | World Wide Fund India Environment |
ಎಂ.ಎಸ್.ಧೋನಿ | PokerStars India |
ಪಿ.ವಿ ಸಿಂಧು | BWF’s ‘I am badminton’ campaign |
ಶಫಾಲಿ ವರ್ಮಾ | PepsiCo |
ರಿಷಭ್ ಪಂತ್ | JSW Steel |
ಶಾರ್ದುಲ್ ಠಾಕೂರ್ | TATA Power |
ಕರೀನಾ ಕಪೂರ್ | Puma |
ಅಮಿತಾಬ್ ಬಚ್ಚನ್ | IDFC First Bank |
ಸುನಿಲ್ ಶೆಟ್ಟಿ | NADA |
ಸಲ್ಮಾನ್ ಖಾನ್ | Pepsi, BharatPe |
ಅನನ್ಯಾ ಪಾಂಡೆ | Fastrack Perfumes |
ನಟ ಯಶ್ ಮತ್ತು ಪತ್ನಿ ರಾಧಿಕಾ | Govt-Aided Mass Marriage Scheme |
ಸೈನಾ ನೆಹ್ವಾಲ್ | Anker Innovations |
ಮಿಥಾಲಿ ರಾಜ್ ಮತ್ತು ಶಕ್ತಿ ಮೋಹನ್ | L’Oreal Paris Aditi Rao Hydari |
ದಿಶಾ ಪಟಾನಿ ಮತ್ತು ಸಂಜೀವ್ ಕಪೂರ್ | Washington Apples |
ಇನ್ನಷ್ಟು ಬರಲಿದೆ ನಿರೀಕ್ಷಿಸಿ ಮತ್ತೊಮೆ ಭೇಟಿ ಕೊಡಿ