News Paper Title: Mini paper Questions Created by: SBKKANNADA File Language: Kannada Date: 12-10-2020 File Format: PDF FileSize: 500 kB Pages: 24 Scanned Copy: Yes Editable Text: NO Download Link: Yes Copy Text: NO Print Enable: Yes Quality: High Subject Size Reduced: NO Cost: Free of Cost
SBK KANNADA IS PROVIDING USEFUL QUESTIONS AND ANSWERS Daily WHICH WILL HELP YOU FOR UPCOMING COMPETITIVE EXAM LIKE IAS, KAS, PSI, FDA, SDA, RRB, PC AND MORE EXAMS
TODAY MINI PAPERS QUESTIONS AND ANSWERS OCTOBER 12,2020
02) ಫಿಕ್ಸಿಂಗ್ ಆಮಿಷ ಮುಚ್ಚಿಟ್ಟು ನಿಷೇಧಕ್ಕೆ ಒಳಗಾಗಿರುವ ಶಕಿಬ್ ಅಲ್ ಹಸನ್ ಯಾವ ದೇಶದ ಆಟಗಾರನಾಗಿದ್ದಾನೆ?
ಎ) ಪಾಕಿಸ್ತಾನ ಬಿ)ಬಾಂಗ್ಲಾದೇಶ ಸಿ)ಆಸ್ಟ್ರೇಲಿಯಾ ಡಿ)ಅಫ್ಘಾನಿಸ್ತಾನ
03) ಸಿರಿಯಾದಲ್ಲಿ ಅಮೆರಿಕ ಸೇನೆಯಿಂದ ಹತ್ಯೆಯಾದ ಅಬೂಬ್ಕರ್ ಅಲ್ ಬಗ್ದಾದಿ ಈ ಕೆಳಗಿನ ಯಾವ ಉಗ್ರ ಸಂಘಟನೆಯ ಸಂಸ್ಥಾಪಕ ನಾಗಿದ್ದಾನೆ?
ಎ)al-Qaeda in the Islamic Maghreb ಬಿ)Hamas -Al-Qassam Brigades ಸಿ)Islamic State of Iraq and Levant ಡಿ)Harakat-UI-Mujahideen/Alami
04) ಭಾರತದ ಸಂವಿಧಾನದ ಅನುಚ್ಛೇದ 19(1)(ಡಿ) ಯ ಪ್ರಕಾರ ಕೆಳಗಿನ ಯಾವ ಸ್ವಾತಂತ್ರ್ಯವನ್ನು ನೀಡಲಾಗಿದೆ?
ಎ) ಸಂಚಾರ ಸ್ವಾತಂತ್ರ್ಯ ಬಿ) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಿ) ಸಂಘಗಳನ್ನು ರಚಿಸುವ ಸ್ವಾತಂತ್ರ್ಯ ಡಿ) ಸಭೆ ಸೇರುವ ಸ್ವಾತಂತ್ರ್ಯ
05) ಯಾವ ಭಾರತೀಯ ರಾಜ್ಯವೂ ತನ್ನ ಗಡಿಯನ್ನು ಗರಿಷ್ಠ ಸಂಖ್ಯೆಯ ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ?
ಎ) ಮಧ್ಯಪ್ರದೇಶ ಬಿ) ಉತ್ತರ ಪ್ರದೇಶ ಸಿ) ಕರ್ನಾಟಕ ಡಿ) ಪಶ್ಚಿಮ ಬಂಗಾಳ
06) ಆತಂಕ, ಒತ್ತಡ ,ಖಿನ್ನತೆ, ಆತ್ಮಹತ್ಯೆ ಆಲೋಚನೆಗಳು ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಬೆಂಬಲವನ್ನು ಒದಗಿಸಲು ಇತ್ತೀಚಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 24/7 ಸಹಾಯವಾಣಿಯನ್ನು ಪ್ರಾರಂಭಿಸಿದೆ. ಹಾಗಾದರೆ ಸಹಾಯವಾಣಿಯ ಹೆಸರೇನು ?
ಎ) ಸಹಾಯ ಬಿ)ಕಿರಣ್ ಸಿ)ವಿಕಾಸ ಡಿ)ಎಂ ಪೋರ್ಟಲ್
07) ಈ ಕೆಳಗಿನವುಗಳಲ್ಲಿ ಶಾಂಗೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಯಾವುವು?
1)ಚೀನಾ 2)ಆಫ್ಘಾನಿಸ್ತಾನ3)ಪಾಕಿಸ್ತಾನ 4)ತಜಕಿಸ್ತಾನ
ಎ)1,2,3 ಬಿ)1,3,4 ಸಿ)2,3,4 ಡಿ)1,3,4
08) ರಾಗಿ ಬೆಳೆಯುವಲ್ಲಿ ಪ್ರಥಮ ಜಿಲ್ಲೆ ಯಾವುದು?
ಎ) ರಾಮನಗರ ಬಿ)ಮೈಸೂರು ಸಿ)ತುಮಕೂರು ಡಿ)ಬೆಂಗಳೂರು
09)ಗೋಧಿ ಬೆಳೆಯುವಲ್ಲಿ ಯಾವ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ?
ಎ) ಬೆಳಗಾವಿ ಬಿ)ವಿಜಯಪುರ ಸಿ)ಗದಗ ಡಿ)ಹಾವೇರಿ
10) ರೇಷ್ಮೆ ಉತ್ಪಾದನೆ ಮತ್ತು ರೇಷ್ಮೆ ನಗರವೆಂದು ಕರೆಯಲ್ಪಡುವ ಜಿಲ್ಲೆ ಯಾವುದು?
ಎ) ರಾಮನಗರ ಬಿ)ಚನ್ನಪಟ್ಟಣ ಸಿ)ಪಿರಿಯಾಪಟ್ಟಣ ಡಿ)ಮೈಸೂರು
11) ಕಬ್ಬು ಬೆಳೆಯುವಲ್ಲಿ ಪ್ರಥಮ ಸ್ಥಾನದಲ್ಲಿ ಇರುವ ಜಿಲ್ಲೆ ಯಾವುದು? ಎ) ಬೆಳಗಾವಿ ಬಿ)ವಿಜಯಪುರ ಸಿ)ಗದಗ ಡಿ)ಹಾವೇರಿ
12) ತೊಗರಿಯ ಕಣಜ ಅಥವಾ ತೊಗರಿ ಪಾರ್ಕ್ ಎಂದು ಕರೆಯುವ ಜಿಲ್ಲೆ ಯಾವುದು?
ಎ) ಬೆಳಗಾವಿ ಬಿ)ವಿಜಯಪುರ ಸಿ)ಗದಗ ಡಿ)ಕಲಬುರಗಿ
13) ಕಾಫಿ ಉತ್ಪಾದನೆಯಲ್ಲಿ ಯಾವ ಜಿಲ್ಲೆ ಮೊದಲ ಸ್ಥಾನದಲ್ಲಿದೆ?
ಎ)ಕೊಡಗು ಬಿ)ಮೈಸೂರು ಸಿ)ಹಾಸನ ಡಿ)ಚಿತ್ರದುರ್ಗ
14) ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ಯಾವುದು?
ಎ)ವಿಜಯಪುರ ಬಿ)ಬೆಳಗಾವಿ ಸಿ)ಕಲ್ಬುರ್ಗಿ ಡಿ)ಬೀದರ್
15) ಏಷ್ಯಾ ಖಂಡದ ಅತಿ ದೊಡ್ಡ ಏಕಶಿಲಾ ಬೆಟ್ಟ ಯಾವುದು?
ಎ) ಮಧುಗಿರಿ ಬೆಟ್ಟ- ತುಮಕೂರು ಬಿ) ನಂದಿ ಬೆಟ್ಟ- ಮೈಸೂರು ಸಿ) ಆದಿಚುಂಚನಗಿರಿ ಬೆಟ್ಟ -ಮಂಡ್ಯ ಡಿ) ನಂದಿ ದುರ್ಗ ಬೆಟ್ಟ- ಚಿಕ್ಕಬಳ್ಳಾಪುರ
16) ಕರ್ನಾಟಕದಲ್ಲಿ ಭೂವಿಜ್ಞಾನವನ್ನು ಅಧ್ಯಯನಮಾಡಲು ಮೈಸೂರು ವಿಜ್ಞಾನ ಸಂಸ್ಥೆಯ ನ ಯಾವ ವರ್ಷದಲ್ಲಿ ಸ್ಥಾಪನೆ ಮಾಡಲಾಯಿತು? ಎ)1880 ಬಿ)1892 ಸಿ)1900 ಡಿ)1906
17) ಕರ್ನಾಟಕದಲ್ಲಿ ಬಾಕ್ಸೈಟ್ ಅದಿರು ದೊರೆಯುವ ಜಿಲ್ಲೆ ಯಾವುದು?
ಎ) ಬೆಳಗಾವಿ ಬಿ)ವಿಜಯಪುರ ಸಿ)ಗದಗ ಡಿ)ಕಲಬುರಗಿ
18) ಇತ್ತೀಚಿಗೆ ಯಾವ ಇಸ್ಲಾಮಿಕ್ ದೇಶದಲ್ಲಿ tik.tok ಆ್ಯಪ್ ಅನ್ನು ಬ್ಯಾನ್ ಮಾಡಲಾಯಿತು? ಎ) ಬಾಂಗ್ಲಾದೇಶ ಬಿ)ಪಾಕಿಸ್ತಾನ ಸಿ)ಸೌದಿ ಅರೇಬಿಯಾ ಡಿ)ಆಫ್ಘಾನಿಸ್ಥಾನ
19) ಹವಾಮಾನ ಮತ್ತು ಮಾನವ ಹಕ್ಕುಗಳ ಪ್ರಚಾರಕ್ಕಾಗಿ ಇತ್ತೀಚಿಗೆ ಯಾವ ದೇಶದಲ್ಲಿ 16 ವರ್ಷದ ಯುವತಿಯನ್ನು ಒಂದು ದಿನದ ಮಟ್ಟಿಗೆ ಪ್ರಧಾನಿಯಾಗಿ ನೇಮಿಸಲಾಗಿತ್ತು?
ಎ) ಇರಾನ್ ಬಿ)ಸ್ಪೇನ್ ಸಿ)ಬ್ರಿಟನ್ ಡಿ)ಫಿನ್ಲೆಂಡ್
20) ಫ್ರೆಂಚ್ ಓಪನ್ ಟೆನಿಸ್ ನ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು ಎ) ಸೋಫಿಯಾ ಕೇನಿನ್ ಬಿ) ಸಾನಿಯಾ ಮಿರ್ಜಾ ಸಿ) ಜಸ್ಟಿನ್ ಹೆನಿನ್ ಡಿ) ಇಗಾ ಸ್ಟಿಯಾಟಿಕ್
21) ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎದುರಾಗಿ ಬಳಸುತ್ತಿರುವವರು ಯಾರು? ಎ) ಕಮಲಾ ಹ್ಯಾರಿಸ್ ಬಿ) ಬರಾಕ್ ಒಬಾಮ ಸಿ) ಜೊ ಬಿಡೆನ್ ಡಿ) ಮೈಕ್ ಪೆನ್ಸ್