MINI PAPER QUESTION AND ANSWERS PDF|13-10-2020

Mini Paper

News Paper Title: Mini paper Questions
Created by: SBKKANNADA
File Language: Kannada
Date: 13-10-2020
File Format: PDF
FileSize: 500 kB
Pages: 25
Scanned Copy: Yes
Editable Text: NO
Download Link: Yes
Copy Text: NO
Print Enable: Yes
Quality: High
Subject Size Reduced: NO
Cost: Free of Cost

SBK KANNADA IS PROVIDING USEFUL QUESTIONS AND ANSWERS Daily WHICH WILL HELP YOU FOR UPCOMING COMPETITIVE EXAM LIKE IAS, KAS, PSI, FDA, SDA, RRB, PC AND MORE EXAMS

TODAY MINI PAPERS QUESTIONS AND ANSWERS OCTOBER 13,2020

1) ಆಂಡಿ ಮುರ್ರೆ ಯಾವ ದೇಶದ ಖ್ಯಾತ ಟೆನಿಸ್ ಆಟಗಾರ ನಾಗಿದ್ದಾನನಾಗಿದ್ದಾರೆ?

ಎ) ಇಂಗ್ಲೆಂಡ್ 
ಬಿ)ರಷ್ಯಾ
ಸಿ) ಅಮೆರಿಕ
ಡಿ) ವೆಸ್ಟ್ ಇಂಡೀಸ್

2) ರಾಷ್ಟ್ರಪತಿ ಅವರಿಗೆ ಸಂಬಂಧಪಟ್ಟಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
ಎ) ಭಾರತದ ಸಂವಿಧಾನದ 58 ನೇ ಅನುಚ್ಛೇದ ರಾಷ್ಟ್ರಪತಿಯಾಗಿ ಚುನಾಯಿತರು ಕೊಡುವ ಅರ್ಹತೆಗಳ ಬಗ್ಗೆ ವಿವರಣೆಯನ್ನು ನೀಡುತ್ತದೆ
ಬಿ) ರೂ ಲೋಕಸಭೆಯ ಸದಸ್ಯರಾಗಿ ಚುನಾಯಿತ ರಾಗಲು ಅರ್ಥವಾಗಿರಬೇಕು
ಸಿ) ರಾಷ್ಟ್ರಪತಿ ಯಾಗುವವರು 25 ವರ್ಷ ವಯಸ್ಸು ಪೂರ್ಣಗೊಂಡರ ಬೇಕು
ಡಿ) ಸಂವಿಧಾನದ 60ನೇ ಅನುಚ್ಛೇದ ರಾಷ್ಟ್ರಪತಿಗಳ ಪ್ರಮಾಣವಚನವನ್ನು ವಿವರಿಸುತ್ತದೆ

3) ಧುವರನ್ ಉಷ್ಣ ವಿದ್ಯುತ್ ಕೇಂದ್ರ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

ಎ) ಗುಜರಾತ್ 
ಬಿ)ಕೇರಳ
ಸಿ)ಕರ್ನಾಟಕ
ಡಿ) ಮಧ್ಯಪ್ರದೇಶ

4) ಭಾರತದ ಮಷೀನ್ ಟೂಲ್ಸ್ ನಿಗಮ ಲಿಮಿಟೆಡ್ ಎಲ್ಲಿ ಕಂಡುಬರುತ್ತದೆ?

ಎ)ಬೊಕಾರೋ
ಬಿ)ಚಿತ್ತರಂಜನ್
ಸಿ)ಅಜ್ಮೇರ್
ಡಿ) ಬೆಂಗಳೂರು

5) ದೂರದರ್ಶನವನ್ನು ಕಂಡುಹಿಡಿದವರು ಯಾರು?

ಎ)ಅಲೆಗ್ಸಾಂಡರ್ ಬೆಂಜಮಿನ್
ಬಿ)ಚಾಲ್ಸ್ ಬ್ಯಾಬೇಜ್
ಸಿ)ಜೆ ಎಂ ಬೈರ್ಡ್
ಡಿ) ಅಲೆಕ್ಸಾಂಡರ್ ಫ್ಲೆಮಿಂಗ್‌

6) ಈ ಕೆಳಗಿನ ಯಾವ ಭಾರತೀಯ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವೂ ಚೀನಾ ದೇಶದಲ್ಲಿ ಗಡಿಯನ್ನು ಹಂಚಿಕೊಂಡಿರುವ ದಿಲ್ಲ?

ಎ)ಜಮ್ಮು ಮತ್ತು ಕಾಶ್ಮೀರ 
ಬಿ)ಉತ್ತರಖಂಡ
ಸಿ)ಅರುಣಾಚಲ ಪ್ರದೇಶ
ಡಿ)ಸಿಕ್ಕಿಂ

7) ಯುಸ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು?

ಎ)ರಫೆಲ್ ನಡಾಲ್
ಬಿ)ರೋಜರ್ ಫೆಡರರ್
ಸಿ)ಅಲೆಕ್ಸಾಂಡರ್ ಜ್ವೆರವ
ಡಿ)ಡೊಮಿನಿಕ್ ಥೀಮ್

Contents hide

8) ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಕೆಳಗಿನ ಯಾವ ಪ್ರಮುಖ ಒಪ್ಪಂದವು ಸರಿಯಾಗಿ ಹೊಂದಾಣಿಕೆಯಾಗಿಲ್ಲ?
ಎ) ದೆಹಲಿ ಒಪ್ಪಂದ- ಜವಾಹರ್ಲಾಲ್ ನೆಹರು ಮತ್ತು ಲಿಯಾಖತ್ ಅಲಿ ಖಾನ್
ಬಿ) ಲಾಹೋರ್ ಘೋಷಣೆ -ಮನಮೋಹನ್ ಸಿಂಗ್ ಮತ್ತು ನವಾಜ್ ಷರೀಫ್ 
ಸಿ) ಶಿಮ್ಲಾ ಒಪ್ಪಂದ – ಇಂದಿರಾಗಾಂಧಿ ಮತ್ತು ಜಲ್ಲಿ ಕರ್ ಆಲಿಭುಟ್ಟೊ
ಡಿ) ಸಿಂಧೂ ಜಲ ಒಪ್ಪಂದ – ಜವಾಹರ್ಲಾಲ್ ನೆಹರು ಮತ್ತು ಆಯುಕ್ತ

9) ದಕ್ಷಿಣ ಭಾರತದ ಅತಿ ದೊಡ್ಡ ಸರೋವರ ಶಾಂತಸಾಗರ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?

ಎ)ಶಿವಮೊಗ್ಗ
ಬಿ)ಬಳ್ಳಾರಿ
ಸಿ)ದಾವಣಗೆರೆ 
ಡಿ)ಬೆಂಗಳೂರು

10) ಇಬ್ರಾಹಿಂ ರೋಜಾ ಕುರಿತಾದ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

ಎ) ಇದನ್ನು ದಕ್ಷಿಣ ಭಾರತದ ತಾಜಮಹಲ್ ಎಂದು ಕರೆಯುತ್ತಾರೆ
ಬಿ) ಇದನ್ನು ಕಪ್ಪು ತಾಜ್ಮಹಲ್ ಎಂದು ಕರೆಯುತ್ತಾರೆ
ಸಿ) ಇದನ್ನು ಎರಡನೇ ಇಬ್ರಾಹಿಂ ಆದಿಲ್ ಶಾನು ನಿರ್ಮಿಸಿದ್ದಾರೆ
ಡಿ) ಮೇಲಿನ ಎಲ್ಲವೂ ಸರಿಯಾಗಿದೆ

11) ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿಗೆ ಯಾವ ಮಿಷನನ್ನು ಕ್ಯಾಬಿನೆಟ್ ಇತ್ತೀಚೆಗೆ ಅನುಮೋದಿಸಿದೆ?

ಎ)ಶಕ್ತಿ ಮಿಷನ್
ಬಿ)ಶಿವಾಯ್ ಮಿಷನ್
ಸಿ)ದ್ರೋಣ ಮಿಷನ್
ಡಿ)ಕರ್ಮಯೋಗಿ ಮಿಷನ್

12) ಕೈಗಾರಿಕರಣ ಇಲ್ಲವೆ ವಿನಾಶ ಎಂದು ಹೇಳಿದವರು ಯಾರು?

ಎ)ಸರ್ ಎಮ್ ವಿಶ್ವೇಶ್ವರಯ್ಯ
ಬಿ) ರಾಧಾಕೃಷ್ಣ
ಸಿ)ವಿವೇಕಾನಂದ
ಡಿ)ಮೇಲಿನ ಯಾರೂ ಅಲ್ಲ

13) ಕರ್ನಾಟಕದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಜಿಲ್ಲೆ ಯಾವುದು?

ಎ)ಬೆಳಗಾವಿ 
ಬಿ)ಮಂಡ್ಯ
ಸಿ)ಮೈಸೂರು
ಡಿ)ಬಾಗಲಕೋಟೆ


14) ಅತಿ ಹೆಚ್ಚು ಸಿಮೆಂಟ್ ಉತ್ಪಾದಿಸುವ ಜಿಲ್ಲೆ ಯಾವುದು?
ಎ)ಬಳ್ಳಾರಿ
ಬಿ)ಕಲ್ಬುರ್ಗಿ
ಸಿ)ಧಾರವಾಡ
ಡಿ)ದಾವಣಗೆರೆ

15 ) ಅತಿ ಹೆಚ್ಚು ಪ್ರಮಾಣದಲ್ಲಿ ಕ್ರೋಮೈಟ್ ಉತ್ಪಾದನೆಯಾಗುವ ಜಿಲ್ಲೆ ಯಾವುದು?

ಎ)ಮಂಡ್ಯ
ಬಿ)ಮೈಸೂರು
ಸಿ)ಶಿವಮೊಗ್ಗ
ಡಿ)ಹಾಸನ

16) ಚಿತ್ರದುರ್ಗದ ಇಂಗದಳು ಮತ್ತು ಹಾಸನ ಜಿಲ್ಲೆಯ ಕಲ್ಯಾಡಿ ಯಾವುದಕ್ಕೆ ಪ್ರಸಿದ್ಧವಾಗಿದೆ?

ಎ)ಚಿನ್ನ
ಬಿ)ಬೆಳ್ಳಿ
ಸಿ)ತಾಮ್ರ
ಡಿ)ಬಾಕ್ಸೈಟ್

17) ಕರ್ನಾಟಕದ ಯಾವ ಪ್ರದೇಶವನ್ನು ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯುತ್ತಾರೆ?

ಎ)ಚಿಕ್ಕಮಂಗಳೂರು
ಬಿ) ದಾವಣಗೆರೆ 
ಸಿ)ತುಮಕೂರು
ಡಿ)ಬೀದರ್

18) ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪನೆಯಾದ ವರ್ಷ ಯಾವುದು?

ಎ)1970
ಬಿ)1971
ಸಿ)1972
ಡಿ)1973

19) ಇತ್ತೀಚಿಗೆ ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಯಾವ ವಿಮಾನದಲ್ಲಿ ಗರ್ಭಿಣಿ ಮಗುವಿಗೆ ಜನ್ಮ ನೀಡಿದರು?
ಎ) ಏರ್ ಇಂಡಿಯಾ
ಬಿ)ಕಿಂಗ್ಫಿಶರ್
ಸಿ)ಗೋಎರ್
ಡಿ)ಇಂಡಿಗೋ

20) ಇತ್ತೀಚಿಗೆ ಯಾವ ಗಣ್ಯರ ಸ್ಮರಣಾರ್ಥ ನೂರು ರೂಪಾಯಿ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು?

ಎ)ಅಬ್ದುಲ್ ಕಲಾಂ
ಬಿ)ಅಟಲ್ ಬಿಹಾರಿ ವಾಜಪೇಯಿ
ಸಿ)ಸರದಾರ್ ವಲ್ಲಬಾಯಿ ಪಟೇಲ್
ಡಿ)ರಾಜಮಾತೆ ವಿಜಯರಾಜೇ ಸಿಂಧ್ಯ

Leave a Reply

Your email address will not be published. Required fields are marked *