National Film Development Corporation of India (NFDC) Recruitment 2022

Central Government State Government

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (National Film Development Corporation of India) ಅದ್ಬುತ ಅವಕಾಶ ನೀಡಿದೆ. ಸಿನಿಮಾ ವಿಭಾಗದ ವಿವಿಧ ವಲಯದಲ್ಲಿ ನೇಮಕಾತಿಗೆ ಮುಂದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಹುದ್ದೆಗಳ ವಿವರಗಳು
ಫಿಲ್ಮ್​​ ಪ್ರೋಗ್ರಾಮರ್

ಸಹಾಯಕ ಫಿಲ್ಮ್ ಪ್ರೋಗ್ರಾಮರ್

ಫೆಸ್ಟಿವಲ್​ ಕೊರ್ಡಿನೇಟರ್​

ಪ್ರತಿನಿಧಿ ನೋಂದಣಿ

ಚಲನಚಿತ್ರ ಶೆಡ್ಯೂಲರ್

ಫೆಸ್ಟಿವಲ್​ ಸಹಾಯಕ

ಅಡೆಂಟರ್​

ಅಸಿಸ್ಟಂಟ್​ ಡೈರೆಕ್ಟರ್

ಹಿರಿಯ ಪ್ರೋಗ್ರಾಮರ್

ಜೂನಿಯರ್ ಪ್ರೋಗ್ರಾಮರ್

ಸಲಹೆಗಾರ

02 ಹುದ್ದೆಗಳು

04 ಹುದ್ದೆಗಳು

05 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

04 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

ಸಹಾಯಕ ಪ್ರೋಗ್ರಾಮಿಂಗ್ ಸಂಯೋಜಕರು

ಸಂಪಾದಕ/ಸಹಾಯಕ ಪ್ರೋಗ್ರಾಮಿಂಗ್ ಸಂಯೋಜಕರು

ಇಂಡಸ್ಟ್ರಿ ಸ್ಕ್ರೀನಿಂಗ್/ಎಕ್ಸಿಬಿಷನ್ ಸ್ಟಾಲ್‌ಗಳಿಗೆ ಕಾರ್ಯನಿರ್ವಾಹಕರು

ಜೂನಿಯರ್ ಎಕ್ಸಿಕ್ಯೂಟಿವ್

ಹಿರಿಯ ಪ್ರೋಗ್ರಾಮರ್

ಹಿರಿಯ ಪ್ರೋಗ್ರಾಮರ್‌ಗೆ ಸಹಾಯಕ

ನೋಂದಣಿ ಸಂಯೋಜಕರು

ಪ್ರೂಫ್ ರೀಡರ್

ಸಂಯೋಜಕರು-ವಿತರಣಾ ಕಾರ್ಯಾಗಾರ

ಅಂತರರಾಷ್ಟ್ರೀಯ ಅತಿಥಿ ಸಂಬಂಧಗಳಿಗಾಗಿ ಕಾರ್ಯನಿರ್ವಾಹಕ

ದೇಶೀಯ ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕ

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

01 ಹುದ್ದೆಗಳು

 

ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ವಿದ್ಯಾರ್ಹತೆ:
  • ಫಿಲ್ಮ್​​ ಪ್ರೋಗ್ರಾಮರ್:- ಪದವಿ, ಸ್ನಾತಕೋತ್ತರ ಪದವಿ
  • ಸಹಾಯಕ ಫಿಲ್ಮ್ ಪ್ರೋಗ್ರಾಮರ್:- ಪದವಿ, ಸ್ನಾತಕೋತ್ತರ ಪದವಿ
  • ಫೆಸ್ಟಿವಲ್​ ಕೊರ್ಡಿನೇಟರ್​:- ಪದವಿ
  • ಪ್ರತಿನಿಧಿ ನೋಂದಣಿ:- ಪದವಿ
  • ಚಲನಚಿತ್ರ ಶೆಡ್ಯೂಲರ್:- ಪದವಿ
  • ಫೆಸ್ಟಿವಲ್​ ಸಹಾಯಕ:- ಪದವಿ
  • ಅಡೆಂಟರ್​:- 10ನೇ ತರಗತಿ
  • ಅಸಿಸ್ಟಂಟ್​ ಡೈರೆಕ್ಟರ್:- ಸ್ನಾತಕೋತ್ತರ ಪದವಿ
  • ಹಿರಿಯ ಪ್ರೋಗ್ರಾಮರ್:- ಸ್ನಾತಕೋತ್ತರ ಪದವಿ
  • ಜೂನಿಯರ್ ಪ್ರೋಗ್ರಾಮರ್:- ಪದವಿ
  • ಸಲಹೆಗಾರ:- ಪದವಿ
  • ಸಹಾಯಕ ಪ್ರೋಗ್ರಾಮಿಂಗ್ ಸಂಯೋಜಕರು:- ಪದವಿ
  • ಸಂಪಾದಕ/ಸಹಾಯಕ ಪ್ರೋಗ್ರಾಮಿಂಗ್ ಸಂಯೋಜಕರು:- ಪದವಿ
  • ಇಂಡಸ್ಟ್ರಿ ಸ್ಕ್ರೀನಿಂಗ್/ಎಕ್ಸಿಬಿಷನ್ ಸ್ಟಾಲ್‌ಗಳಿಗೆ ಕಾರ್ಯನಿರ್ವಾಹಕರು:- ಪದವಿ
  • ಜೂನಿಯರ್ ಎಕ್ಸಿಕ್ಯೂಟಿವ್:- ಪದವಿ
  • ಹಿರಿಯ ಪ್ರೋಗ್ರಾಮರ್:- ಪದವಿ
  • ಹಿರಿಯ ಪ್ರೋಗ್ರಾಮರ್‌ಗೆ ಸಹಾಯಕ:- ಸ್ನಾತಕೋತ್ತರ ಪದವಿ
  • ನೋಂದಣಿ ಸಂಯೋಜಕರು:- ಪದವಿ
  • ಪ್ರೂಫ್ ರೀಡರ್:- ಪದವಿ
  • ಸಂಯೋಜಕರು-ವಿತರಣಾ ಕಾರ್ಯಾಗಾರ:- ಪದವಿ
  • ಅಂತರರಾಷ್ಟ್ರೀಯ ಅತಿಥಿ ಸಂಬಂಧಗಳಿಗಾಗಿ ಕಾರ್ಯನಿರ್ವಾಹಕ:- ಪದವಿ
  • ದೇಶೀಯ ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕ:- ಪದವಿ

 

ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ವಯೋಮಿತಿ:

ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು.

 

ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ವೇತನಶ್ರೇಣಿ:

ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಮಾಸಿಕ Rs.25000-120000/- ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.

 

ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಆಫ್​ಲೈನ್​

ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಈ ​ ವಿಳಾಸಕ್ಕೆ ಕಳುಹಿಸಬೇಕು.

ಜನರಲ್ ಮ್ಯಾನೇಜರ್ (P&A), ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಡಿಸ್ಕವರಿ ಆಫ್ ಇಂಡಿಯಾ ಬಿಲ್ಡಿಂಗ್, 6ನೇ ಮಹಡಿ, ನೆಹರು ಸೆಂಟರ್, ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ – 400018

 

ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 02-07-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-07-2022

 

ಪ್ರಮುಖ ಲಿಂಕುಗಳು
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *