Navodaya Vidyalaya Samiti (NVS) Teachers Recruitment 2022

Central Government

ನವೋದಯ ವಿದ್ಯಾಲಯ ಸಮಿತಿಯು (Navodaya Vidyalaya Samiti) 1616 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪ್ರಾಂಶುಪಾಲರು, ಮ್ಯೂಸಿಕ್ ಟೀಚರ್, ಪ್ರೋಸ್ಟ್‌ ಗ್ರಾಜುಯೇಟ್‌ ಟೀಚರ್, ಟ್ರೈನ್ಡ್‌ ಗ್ರಾಜುಯೇಟ್ ಟೀಚರ್, ಇತರೆ ಹಲವು ಗ್ರೂಪ್‌ ಬಿ (Group B Post) ಬೋಧಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.



ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಹುದ್ದೆಗಳ ವಿವರಗಳು
ಪ್ರಾಂಶುಪಾಲರು

ಪಿಜಿಟಿ

ಟಿಜಿಟಿ

ಟಿಜಿಟಿ (ತೃತೀಯ ಭಾಷೆ)

ಸಂಗೀತ ಶಿಕ್ಷಕ

12 ಹುದ್ದೆಗಳು

397 ಹುದ್ದೆಗಳು

683 ಹುದ್ದೆಗಳು

343 ಹುದ್ದೆಗಳು

33 ಹುದ್ದೆಗಳು

ಕಲಾ ಶಿಕ್ಷಕ

ಪಿಇಟಿ ಪುರುಷ

ಪಿಇಟಿ ಸ್ತ್ರೀ

ಗ್ರಂಥಪಾಲಕ

43 ಹುದ್ದೆಗಳು

21 ಹುದ್ದೆಗಳು

31 ಹುದ್ದೆಗಳು

53 ಹುದ್ದೆಗಳು




 

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ವಿದ್ಯಾರ್ಹತೆ:
  • ಪ್ರಾಂಶುಪಾಲರು:- ಸ್ನಾತಕೋತ್ತರ ಪದವಿ, ಬಿಎಡ್​​
  • ಪಿಜಿಟಿ:- ಸ್ನಾತಕೋತ್ತರ ಪದವಿ, ಬಿಎಡ್
  • ಟಿಜಿಟಿ:- ಪದವಿ, ಬಿಎಸ್ಸಿ ಬಿಎಡ್​​
  • ಟಿಜಿಟಿ (ತೃತೀಯ ಭಾಷೆ):- ಪದವಿ, ಬಿಎಡ್​​
  • ಸಂಗೀತ ಶಿಕ್ಷಕ:- ಪದವಿ, ಸಂಗೀತದಲ್ಲಿ ಸ್ನಾತಕೋತ್ತರ ಪದವಿ
  • ಕಲಾ ಶಿಕ್ಷಕ:- ಡಿಪ್ಲೊಮಾ, ಫೈನ್​ ಆರ್ಟ್ಸ್​​ನಲ್ಲಿ ಬಿಎಡ್, ಕ್ರಾಫ್ಟ್​​​
  • ಪಿಇಟಿ ಪುರುಷ:- ಡಿಪ್ಲೊಮಾ, ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ
  • ಪಿಇಟಿ ಸ್ತ್ರೀ:- ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ
  • ಗ್ರಂಥಪಾಲಕ:- ಲೈಬ್ರರಿ ಸೈನ್ಸ್​ನಲ್ಲಿ ಪದವಿ, ಡಿಪ್ಲೊಮಾ, ಪದವಿ

 

 

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ವಯೋಮಿತಿ:
  • ಪ್ರಾಂಶುಪಾಲರು:- 50 ವರ್ಷ
  • ಪಿಜಿಟಿ:- 40 ವರ್ಷ
  • ಟಿಜಿಟಿ:- 35 ವರ್ಷ
  • ಟಿಜಿಟಿ (ತೃತೀಯ ಭಾಷೆ):- 35 ವರ್ಷ
  • ಸಂಗೀತ ಶಿಕ್ಷಕ:- 35 ವರ್ಷ
  • ಕಲಾ ಶಿಕ್ಷಕ:- 35 ವರ್ಷ
  • ಪಿಇಟಿ ಪುರುಷ:- 35 ವರ್ಷ
  • ಪಿಇಟಿ ಸ್ತ್ರೀ:- 35 ವರ್ಷ
  • ಗ್ರಂಥಪಾಲಕ:- 35 ವರ್ಷ

 

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ವೇತನಶ್ರೇಣಿ:

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಮಾಸಿಕ Rs.44900-209200/- ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.

 

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಅರ್ಜಿ ಸಲ್ಲಿಸುವ ವಿಳಾಸ:

ಆನ್‌ಲೈನ್‌




 

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಆಯ್ಕೆ ವಿಧಾನ

ಕಂಪ್ಯೂಟರ್ ಆಧಾರಿತ ಪರೀಕ್ಷೆ, ವೈಯಕ್ತಿಕ ಸಂವಹನ ಮತ್ತು ಸಂದರ್ಶನ

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 02-07-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-07-2022




 

ಪ್ರಮುಖ ಲಿಂಕುಗಳು




ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *