SBI Recruitment 2021: ಭಾರತೀಯ ಸ್ಟೇಟ್ ಬ್ಯಾಂಕ್ ಕ್ಲರ್ಕ್ ಪೋಸ್ಟ್‌ಗಳಿಗೆ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆ ಮೂಲಕ 5237 ಕ್ಲೆರಿಕಲ್ ಪೋಸ್ಟ್‌ಗಳನ್ನು ಭರ್ತಿ ಮಾಡಲಾಗುತ್ತದೆ. ಎಸ್‌ಬಿಐ ಕ್ಲರ್ಕ್ ನೋಟಿಫಿಕೇಶನ್ ಅನ್ನು ಅಫೀಶಿಯಲ್ ವೆಬ್‌ಸೈಟ್ sbi.co.in ನಲ್ಲಿ ಚೆಕ್ ಮಾಡಬಹುದು.
SBI RECRUITMENT 2021 COMPLETE DETAILS:
ಹುದ್ದೆಯ ಹೆಸರು | ಕ್ಲರ್ಕ್ ಹುದ್ದೆ |
ಒಟ್ಟು ಹುದ್ದೆಗಳು | 5237 |
ಪ್ರಕಟ ಪ್ರಕಟಣೆ ದಿನಾಂಕ | 27/04/2021 |
ಕೊನೆ ದಿನಾಂಕ | 17/05/2021 |
ವೇತನ ವಿವರ | INR 19900 |
ಉದ್ಯೋಗ ಕ್ಷೇತ್ರ | ಬ್ಯಾಂಕಿಂಗ್ ವಲಯ |
ವಿದ್ಯಾರ್ಹತೆ | ಯಾವುದೇ ಪದವಿ |
Syllabus & Exam Pattern | Coming Soon |
ಎಸ್‌ಬಿಐ ಕ್ಲೆರಿಕಲ್ ಹುದ್ದೆಗಳಿಗೆ ಇಂದಿನಿಂದ (ಏಪ್ರಿಲ್ 27, 2021) ರಿಜಿಸ್ಟ್ರೇಷನ್ ಆರಂಭವಾಗಲಿದ್ದು, ಅಭ್ಯರ್ಥಿಗಳು ಮೇ 17, 2021 ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ 509 ಕ್ಲರ್ಕ್ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.
SBI Clerk Recruitment 2021 ವಿದ್ಯಾರ್ಹತೆ:
ಯಾವುದೇ ಅಂಗೀಕೃತ ವಿವಿಯಿಂದ ಯಾವುದೇ ವಿಭಾಗದಲ್ಲಿ ಪದವಿ ವಿದ್ಯಾರ್ಹತೆ ಉತ್ತೀರ್ಣರಾಗಿರಬೇಕು.
SBI Clerk Recruitment 2021 ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.750. ಹಿಂದುಳಿದ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.750 ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅರ್ಜಿ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ನೆಟ್‌ಬ್ಯಾಂಕಿಂಗ್, ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಎಸ್‌ಬಿಐ ಚಲನ್ ಜೆನೆರೇಟ್ ಮಾಡಿ ಪಾವತಿಸಬಹುದು.
SBI Clerk Recruitment 2021 ವಯೋಮಿತಿ ಅರ್ಹತೆಗಳು:
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು. ದಿನಾಂಕ 02-04-1993 ಕ್ಕಿಂತ ಮುಂಚಿತವಾಗಿ ಜನಿಸಬಾರದು. ಹಾಗೆ ದಿನಾಂಕ 01-04-2001 ರ ನಂತರ ಜನಿಸಿರಬಾರದು.
SBI Clerk ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪ್ರಿಲಿಮಿನರಿ, ಮುಖ್ಯ ಪರೀಕ್ಷೆ ಮತ್ತು ಆಯಾ ರಾಜ್ಯಕ್ಕೆ ಸಂಬಂಧಪಟ್ಟ ಅಧಿಕೃತ ಭಾಷೆಗಳ ಕುರಿತು ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
SBI Clerk Recruitment 2021 ಎಸ್‌ಬಿಐ ಕ್ಲರ್ಕ್ ವೇತನ ಎಷ್ಟು?
ಬೇಸಿಕ್ ಸ್ಯಾಲರಿ ರೂ.19900, ಜೊತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.
SBI Clerk Recruitment 2021 Important Dates:
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : | 27-04-2021 |
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : | 17-05-2021 |
ಎಸ್‌ಬಿಐ ಕ್ಲರ್ಕ್ ಪರೀಕ್ಷೆ 2021 : | 31-06-2021 |
SBI Clerk Recruitment 2021 Important links:
Official Notification | Click Here |
Official Website | Click Here |
SBI Bank sallyabas books