ಪ್ರಶ್ನೆಗಳು :50
ಸರಣಿ:02
ಮುಂದೆ ಬರುವ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಅನುಕೂಲ ಆಗುವಂತೆ ಪ್ರಶ್ನೋತರಗಳನ್ನು ನೀಡಲಾಗಿದೆ .ಪ್ರತಿ ಪ್ರಶ್ನೆಗೆ ವಿವರಣೆಯನ್ನು ಕೊಡಲಾಗಿದೆ .ಕ್ವಿಜ್ ಕೊನೆಯಲ್ಲಿ ಸಂಪೂರ್ಣ ವಿವರಣೆ ನೀಡಲಾಗಿದೆ ಹಾಗೂ ನಿಮ್ಮ ಇ ಮೇಲ್ id ಗೆ ಪ್ರಶ್ನೆ ಪತ್ರಿಕೆ ಕಳುಹಿಸಲಾಗುವುದು .
ಮುಂದೆ ಬರುವ KAS,IAS, PC,PSI,RRB 2021 ಪರೀಕ್ಷೆ ಗಳಿಗೆ ಅನುಕೂಲವಾಗುವಂತೆ ಪ್ರತಿದಿನ ನಮ್ಮ ವೆಬ್ಸೈಟ್ ನಲ್ಲಿ Mock Test ನೀಡಲಾಗುವುದು.
ಈ ಟೆಸ್ಟ್ ನಲ್ಲಿ ಇತಿಹಾಸ,ಸಂವಿಧಾನ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ&ತಂತ್ರಜ್ಞಾನ, ಪರಿಸರ ಹಾಗೂ ಪ್ರಚಲಿತ ವಿದ್ಯಮಾನಗಳು ಸೇರಿದಂತೆ ಹಲವಾರು ವಿಷಯಗಳನ್ನು ನೀಡಲಾಗುವುದು