SSC CHSL Recruitment 2020 in kannada ಸಿಬ್ಬಂದಿ ನೇಮಕಾತಿ ಆಯೋಗ 2020

Central Government

ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission (SSC) CHSL-Combined Higher secondary level Examination 2020) ಕಂಬೈನ್ಡ್ ಸೆಕೆಂಡರಿ ಲೆವೆಲ್ ಎಕ್ಸಾಮಿನೇಷನ್ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಲಿದೆ.

ಸಿಬ್ಬಂದಿ ನೇಮಕಾತಿ ಆಯೋಗದ ಒಟ್ಟು ಹುದ್ದೆಗಳ ಸಂಖ್ಯೆ : 6000
ಸಿಬ್ಬಂದಿ ನೇಮಕಾತಿ ಆಯೋಗದ ಹುದ್ದೆಗಳ ಹೆಸರು:
1) ಲೋಯರ್ ಡಿವಿಷನ್ ಕ್ಲರ್ಕ್
2)ಪೋಸ್ಟಲ್ ಅಸಿಸ್ಟೆಂಟ್
3)ಡೇಟಾ ಎಂಟ್ರಿ ಆಪರೇಟರ್

ಸಿಬ್ಬಂದಿ ನೇಮಕಾತಿ ಆಯೋಗ ದ ಉದ್ಯೋಗ ಸ್ಥಳ:ಕರ್ನಾಟಕ ಸೇರಿ ಭಾರತದಾದ್ಯಂತ

ಸಿಬ್ಬಂದಿ ನೇಮಕಾತಿ ಆಯೋಗ ದ ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.

ಸಿಬ್ಬಂದಿ ನೇಮಕಾತಿ ಆಯೋಗ ದ ವಯೋಮಿತಿ: ಕನಿಷ್ಠ 18 ವರ್ಷಗಳು ಗರಿಷ್ಠ 27 ವರ್ಷಗಳು

ಸಿಬ್ಬಂದಿ ನೇಮಕಾತಿ ಆಯೋಗ ದ ವಯೋಸಡಿಲಿಕೆ:
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷಗಳು
ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

Contents hide

ಸಿಬ್ಬಂದಿ ನೇಮಕಾತಿ ಆಯೋಗ ವೇತನ:


1) ಲೋಯರ್ ಡಿವಿಷನ್ ಕ್ಲರ್ಕ್
ವೇತನ: Rs.19,900 /- 63,200/-

2)ಪೋಸ್ಟಲ್ ಅಸಿಸ್ಟೆಂಟ್
ವೇತನ: Rs. 25,500-81,100

3)ಡೇಟಾ ಎಂಟ್ರಿ ಆಪರೇಟರ್
ವೇತನ:Rs.29,200-92,300

ಸಿಬ್ಬಂದಿ ನೇಮಕಾತಿ ಆಯೋಗ ಆಯ್ಕೆ ವಿಧಾನ, ಆನ್ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಸಿಬ್ಬಂದಿ ನೇಮಕಾತಿ ಆಯೋಗ ಅರ್ಜಿ ಶುಲ್ಕ:

ಎಸ್ಸಿ ಎಸ್ಟಿ ಅಂಗವಿಕಲ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ,
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ, 100/-

ಸಿಬ್ಬಂದಿ ನೇಮಕಾತಿ ಆಯೋಗ ಪರೀಕ್ಷಾ ಕೇಂದ್ರಗಳು:
ಬೆಳಗಾವಿ, ಬೆಂಗಳೂರು,ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ,

 

ಸಿಬ್ಬಂದಿ ನೇಮಕಾತಿ ಆಯೋಗ ದ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-11-2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-12-2020
ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 17-12-2020
ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19-12-2020
ಮೊದಲ ಹಂತದ ಪರೀಕ್ಷೆಯು 12-04-2021 to 27-04-2021 ರವರೆಗೆ ನಡೆಸಲಗುತ್ತದೆ.

Click &Visit Below For More Information Regarding this Exam

👇👇👇

Leave a Reply

Your email address will not be published. Required fields are marked *