The Grand Slam in tennis is the achievement of winning all four major championships in one discipline in the same calendar year, also referred to as the “Calendar-year Grand Slam” or “Calendar Slam”. In doubles, a team may accomplish the Grand Slam playing together or a player may achieve it with different partner
ಗ್ರಾಂಡ್ ಸ್ಲಾಮ್ ಪುರುಷ ವಿಜೇತರು 2021 :
2021:ಆಸ್ಟ್ರೇಲಿಯನ್ ಓಪನ್-ನೊವಾಕ್ ಜೊಕೊವಿಕ್ (ಸರ್ಬಿಯನ್)
2021:ಫ್ರೆಂಚ್ ಓಪನ್-ನೊವಾಕ್ ಜೊಕೊವಿಕ್ (ಸರ್ಬಿಯನ್)
2021:ವಿಂಬಲ್ಡನ್-ನೊವಾಕ್ ಜೊಕೊವಿಕ್ (ಸರ್ಬಿಯನ್)
2021:ಯು.ಎಸ್. ಓಪನ್-ಡೇನಿಯಲ್ ಮೆಡ್ವೆಡೆವ್ (ರಷ್ಯನ್)
ಗ್ರಾಂಡ್ ಸ್ಲಾಮ್ ಪುರುಷ ವಿಜೇತರು 2020 :
2020:ಆಸ್ಟ್ರೇಲಿಯನ್ ಓಪನ್-ನೊವಾಕ್ ಜೊಕೊವಿಕ್ (ಸರ್ಬಿಯನ್)
2020:ಫ್ರೆಂಚ್ ಓಪನ್-ರಾಫೆಲ್ ನಡಾಲ್ (ಸ್ಪ್ಯಾನಿಷ್)
2020:ರದ್ದುಗೊಳಿಸಲಾಗಿದೆ
2020:ಯು.ಎಸ್. ಓಪನ್-ಡೊಮಿನಿಕ್ ಥೀಮ್ (ಆಸ್ಟ್ರಿಯನ್)
ಗ್ರಾಂಡ್ ಸ್ಲಾಮ್ ಮಹಿಳೆಯರ ವಿಜೇತರು 2021 :
2021:ಆಸ್ಟ್ರೇಲಿಯನ್ ಓಪನ್-ನವೋಮಿ ಒಸಾಕಾ(ಜಪಾನೀಸ್)
2021:ಫ್ರೆಂಚ್ ಓಪನ್-ಬಾರ್ಬೊರಾ ಕ್ರೆಜ್ಸಿಕೋವಾ(ಜೆಕ್)
2021:ವಿಂಬಲ್ಡನ್-ಆಶ್ಲೀ ಬಾರ್ಟಿ (ಆಸ್ಟ್ರೇಲಿಯನ್)
2021:ಯು.ಎಸ್. ಓಪನ್-ಎಮ್ಮಾ ರಾಡುಕಾನು (ಬ್ರಿಟಿಷ್)
ಗ್ರಾಂಡ್ ಸ್ಲಾಮ್ ಮಹಿಳೆಯರ ವಿಜೇತರು 2020 :
2020:ಆಸ್ಟ್ರೇಲಿಯನ್ ಓಪನ್-ಸೋಫಿಯಾ ಕೆನಿನ್(ಅಮೇರಿಕನ್)
2020:ಫ್ರೆಂಚ್ ಓಪನ್-ಇಗಾ ಸ್ವಿಟೆಕ್ (ಪೋಲಿಷ್)
2020:ರದ್ದುಗೊಳಿಸಲಾಗಿದೆ
2020:ಯು.ಎಸ್. ಓಪನ್-ನವೋಮಿ ಒಸಾಕಾ (ಜಪಾನೀಸ್)